Sunday, April 18, 2021

Latest Posts

ಏಪ್ರಿಲ್‌ನಲ್ಲಿ ಹುಟ್ಟಿದವರ ಗುಣ ಲಕ್ಷಣಗಳು ಹೇಗಿರುತ್ತವೆ ಗೊತ್ತಾ?

ಒಂದೊಂದು ತಿಂಗಳಲ್ಲಿ ಹುಟ್ಟಿದವರಿಗೆ ಒಂದು ರೀತಿ ಗುಣ ಲಕ್ಷಣಗಳು ಇರುತ್ತವೆ. ಕೆಲವೊಂದು ನಿಜ ಇರಬಹುದು. ಇನ್ನು ಕೆಲವೊಂದು ನಿಮಗೆ ಅಪ್ಲೇ ಆಗದಿರಬಹುದು. ನಿಮ್ಮವರನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಲು, ಹೊಸಬರನ್ನು ಪರಿಚಯ ಮಾಡಿಕೊಳ್ಳಲು ಅವರ ಸ್ವಭಾವ ತಿಳಿದುಕೊಳ್ಳಿ. ಈ ತಿಂಗಳಿನಲ್ಲಿ ಹುಟ್ಟಿದವರ ಸ್ವಭಾವ ಹೀಗಿರುತ್ತದೆ..

ಏಪ್ರಿಲ್‌ನಲ್ಲಿ ಹುಟ್ಟಿದವರಿಗೆ ಅತೀ ಕ್ಯೂರಿಯಾಸಿಟಿ ಇರುತ್ತದಂತೆ. ಎಲ್ಲವನ್ನೂ ತಿಳಿದುಕೊಳ್ಳಬೇಕು ಎನ್ನುವ ಭಾವ ಇವರದ್ದು. ಪರ್ಸನಲ್ ವಿಷಯ ಎಂದರೂ ಇವರು ಸುಮ್ಮನಾಗುವುದಿಲ್ಲ. ಅದನ್ನು ತಿಳಿದುಕೊಳ್ಳಲು ಬಯಸುತ್ತಾರೆ.

Why Curiosity Is Your Job Search Secret Weapon | FlexJobsಸಾಹಸಕಾರಿ ಕ್ರೀಡೆಗಳು ಟ್ರೆಕ್ಕಿಂಗ್‌ಗಳು ಹಾಗೂ ನಿರ್ಧಾರಗಳು ಇವರಿಗಿಷ್ಟ. ಒಂದು ಕೆಲಸ ಮಾಡುವ ಮುನ್ನ ಹಿಂದೆ ಮುಂದೆ ನೋಡುವುದಿಲ್ಲ. ಮೊದಲು ಮುನ್ನುಗ್ಗುತ್ತಾರೆ.

Top 10 Most Dangerous Things to do while Traveling - YouTubeಇವರು ಪ್ಯಾಶನೇಟ್ ಮಂದಿ. ಬೋರ್ ಆಯಿತು ಎಂದರೆ ಆ ಜಾಗದಲ್ಲಿ ಐದು ನಿಮಿಷವೂ ಇರುವುದಿಲ್ಲ. ಇವರು ಕೆಲಸಕ್ಕಾಗಿ ಕೆಲಸ ಮಾಡೋದಿಲ್ಲ. ಪ್ಯಾಶನ್‌ಗೋಸ್ಕರ ಕೆಲಸ ಮಾಡುತ್ತಾರೆ.

Why Being Bored Is Good - Reading Kingdom Blogಇವರು ನಾಚಿಕೆ ಸ್ವಭಾವದವರು ಅಲ್ಲವೇ ಇಲ್ಲ. ಬೋಲ್ಡ್ ಆಗಿ ಮಾತನಾಡುತ್ತಾರೆ. ಹಾಗೆಯೇ ನಡೆದುಕೊಳ್ಳುತ್ತಾರೆ ಕೂಡ. ಇವರ ಬಳಿ ಮಾತನಾಡುವಾಗ ಜಾಗ್ರತೆ ಇರಲಿ.

11 Characteristics of Bold People - Minimalism Made Simpleಕ್ರಿಯೇಟಿವ್ ಆದ ಮೈಂಡ್ ಇವರಿಗಿದೆ. ನೂರರಲ್ಲಿ ಒಬ್ಬರ ರೀತಿ ಇವರು ಆಲೋಚನೆ ಮಾಡುತ್ತಾರೆ. ಆಫೀಸ್‌ನಲ್ಲಿ ಇವರ ಕೆಲಸಕ್ಕೆ ಹೆಚ್ಚು ಬೆಲೆ ಇದೆ.

8 Ways to Become a More Creative Entrepreneur - The Alternative Board ಇವರು ಯಾರ ಮೇಲೂ ಡಿಪೆಂಡ್ ಆಗಲು ಇಷ್ಟಪಡುವುದಿಲ್ಲ. ಹಣಕ್ಕಾಗಿ ಆಗಲಿ ಅಥವಾ ಮಾನಸಿಕವಾಗಿ ಆಗಲಿ ಯಾರ ಮೇಲೂ ಡಿಪೆಂಡ್ ಆಗೋದಿಲ್ಲ. ತಮಗೆ ಬೇಕಾದ್ದನ್ನು ತಾವೇ ನೋಡಿಕೊಳ್ಳುತ್ತಾರೆ.

Want to plan for the “future of work”? Help independent workers now –  Brookfield Institute for Innovation + Entrepreneurshipಏಪ್ರಿಲ್‌ನಲ್ಲಿ ಹುಟ್ಟಿದವರು ನೋಡೋಕೆ ಸುಂದರವಾಗಿ ಇರುತ್ತಾರಂತೆ. ಇವರಿಗೆ ಸೌಂದರ್ಯದ ವಿಷಯದಲ್ಲಿ ಯಾವುದೇ ಕೊರತೆ ಇರುವುದಿಲ್ಲ. ಹಾಗೆಯೇ ಜನರ ಅಟೆಂಶನ್ ಕೂಡ ಇವರ ಕಡೆ ಯಾವಾಗಲೂ ಇರುತ್ತದೆ.

20+ Beautiful Flower Wallpapers | Free & Premium Templatesಇವರಿಗೆ ತಾಳ್ಮೆ ಕಡಿಮೆ. ಎಲ್ಲದಕ್ಕೂ ಅರ್ಜೆಂಟ್. ತಾಳ್ಮೆಯಿಲ್ಲದೇ ಕೆಲವೊಮ್ಮೆ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಸಿಟ್ಟಿನ ಮೇಲೆ ಹಿಡಿತ ಸಾಧಿಸಲು ಇವರಿಗೆ ಆಗುವುದಿಲ್ಲ.

The Journey: The Success That Patience and Long-Term, Big-Picture Goals  Will Bring to Your Startupಇವರಿಗೆ ಎಲ್ಲವನ್ನೂ ನಾಶಪಡಿಸುವ ಗುಣವಿದೆ. ಬೇಗ ಕೋಪ ಬರುವುದು ಸಾಮಾನ್ಯ. ಇದಕ್ಕಾಗಿ ಜನ ಇವರನ್ನು ರೂಡ್,ಸೆಲ್ಫಿಶ್ ಎಂದುಕೊಳ್ಳುತ್ತಾರೆ.

5 Ways To Be Real Without Being Rude - Pastor Rusty George

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss