GOOD FOOD | ಗೋಡಂಬಿ ಚಿಕನ್, ಬಾಯಲ್ಲಿ‌ ನೀರು ಬರೋ ಪ್ರೋಟೀನ್ ಡಿಶ್ ರೆಸಿಪಿ ಇಲ್ಲಿದೆ..

ಸಾಮಾಗ್ರಿಗಳು
ಚಿಕನ್
ಈರುಳ್ಳಿ
ಒಣಮೆಣಸು
ಗೋಡಂಬಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಟೊಮ್ಯಟೊ
ಗರಂ ಮಸಾಲಾ
ಖಾರದಪುಡಿ
ಅರಿಶಿಣ
ಉಪ್ಪು
ಎಣ್ಣೆ

ಮಾಡುವ ವಿಧಾನ
ಮೊದಲು ಗೋಡಂಬಿ ಹಾಗೂ ಒಣಮೆಣಸು ಬಿಸಿ‌ಮಾಡಿ ಪುಡಿ ಮಾಡಿಕೊಳ್ಳಿ
ನಂತರ ಕುಕ್ಕರ್ ಗೆ ಎಣ್ಣೆ ಈರುಳ್ಳಿ ಹಾಕಿ
ನಂತರ ಚಿಕನ್ ಅರಿಶಿಣ ಹಾಕಿ ಬಾಡಿಸಿ
ನಂತರ‌ ಟೊಮ್ಯಾಟೊ ಹಾಕಿ
ನಂತರ‌ ರುಬ್ಬಿದ ಪೇಸ್ಟ್, ಖಾರದಪುಡಿ, ಸಾಂಬಾರ್ ಪುಡಿ,‌ಗರಂ ಮಸಾಲಾ ಹಾಗೂ ಉಪ್ಪು ಹಾಕಿ
ಎರಡು ವಿಶಲ್ ಕೂಗಿಸಿ ಬಿಸಿ ಬಿಸಿ ಚಿಕನ್ ಸೇವಿಸಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!