ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

MOTHERS DAY: ಅಮ್ಮನಿಗೆ ಕಾಸ್ಟ್ಲಿ ಗಿಫ್ಟ್ ಇಷ್ಟವಾಗೋದಿಲ್ಲ.. ಈ ರೀತಿ ಮಾಡಿದರೆ ತುಂಬಾನೇ ಇಷ್ಟವಾಗುತ್ತದೆ..

ಅಮ್ಮನಿಗೆ ಕಾಲ್ ಮಾಡಿ ಎಷ್ಟು ಸಮಯ ಆಯ್ತು? ಬ್ಯುಸಿ ಜೀವನದಲ್ಲಿ ಇದನ್ನೆಲ್ಲಾ ಮರೆತಿದ್ದರೆ ಇಂದೊಮ್ಮೆ ಕಾಲ್ ಮಾಡಿ ಹೇಳಿ ಹ್ಯಾಪಿ ಮದರ‍್ಸ್ ಡೇ.
ಇಂದು ಪ್ರೀತಿಯಿಂದ ವಿಶ್ ಮಾಡಿ ನಂತರ ಅಮ್ಮನ ಜೊತೆ, ಜಗಳ ಬೈಯೋದು ಮಾಡಬೇಡಿ.. ಅಮ್ಮಂದಿರನ್ನು ಖುಷಿ ಪಡಿಸೋಕೆ ಕಾಸ್ಟ್ಲಿ ಗಿಫ್ಟ್‌ಗಳನ್ನು ನೀಡದೆ ಈ ರೀತಿ ಮಾಡಿ..

 • ನೀವೇ ಪಾಪ್‌ಕಾರ್ನ್ ಮಾಡಿ ಅಮ್ಮನ ಜೊತೆ ಮೂವಿ ನೋಡಿ
 • ಅಮ್ಮ ನೀವು ಇಬ್ಬರೇ ಶಾಪಿಂಗ್ ಹೋಗಿ.
 • ನೀವು ನೋಡಿರುವ ಸ್ಥಳವೊಂದನ್ನು ಅಮ್ಮನಿಗೆ ತೋರಿಸಿ
 • ಅಮ್ಮನ ಜೊತೆ ಪಾತ್ರೆ ತೊಳೆಯಿರಿ,ಅಡುಗೆಗೆ ಸಹಾಯ ಮಾಡಿ
 • ಅಮ್ಮ ಎಲ್ಲಾದರೂ ಹೊರಗೆ ಹೊರಟಾಗ ಡ್ರೆಸ್ ಸೆಲೆಕ್ಟ್ ಮಾಡಿ.
 • ಅಮ್ಮನ ಜೊತೆ ಪಾರ್ಲರ್‌ಗೆ ಹೋಗಿ.
 • ಅಮ್ಮನ ಜೊತೆ ಕುಳಿತು ಮಾತನಾಡಿ, ಆಕೆಗೆ ಏನು ಸಮಸ್ಯೆ ಮಾತನಾಡಿ.
 • ಅಮ್ಮನಿಗೆ ಒಂದು ದಿನ ಬ್ರೇಕ್ ಕೊಟ್ಟು, ನೀವೆ ಕೆಲಸ ಮಾಡಿ.
 • ಹಳೇ ಆಲ್ಬಂ ತೆಗೆದು ಕುಳಿತು ನೋಡಿ..
 • ಆಕೆಗೆ ಹೊಸ ಮ್ಯೂಸಿಕ್ ಬಗ್ಗೆ,ಟ್ರೆಂಡ್ ಬಗ್ಗೆ ತಿಳಿಸಿ.
 • ಇಬ್ಬರೂ ಕುಳಿತು ಪುಸ್ತಕ ಓದಿ
 • ಮನೆಯನ್ನು ಇಬ್ಬರೂ ಸೇರಿ ಕ್ರಿಯೇಟಿವ್ ಆಗಿ ರೆಡಿ ಮಾಡಿ.
 • ಸಾಮಾಜಿಕ ಜಾಲತಾಣಗಳ ಬಗ್ಗೆ ಹೇಳಿಕೊಡಿ
 • ಯೋಗ,ಧ್ಯಾನ ಒಟ್ಟಿಗೇ ಕುಳಿತು ಮಾಡಿ.
 • ಗಾರ್ಡೆನಿಂಗ್ ಮಾಡಿ, ಗಿಡಗಳನ್ನು ಬೆಳೆಸಿ.
 • ಆಕೆ, ಹಾಗೂ ಅವರ ಸ್ನೇಹಿತರಿಗಾಗಿ ಪಾರ್ಟಿ ಆರ್ಗನೈಸ್ ಮಾಡಿ.
 • ಒಟ್ಟಿಗೆ ಹೊಸದೊಂದು ಪ್ರಾಕ್ಟೀಸ್ ಕಲಿಯಿರಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss