ಕೆಲವರಿಗೆ ವಾಲ್ನಟ್ಸ್ ರುಚಿ ಹಿಡಿಸೋದಿಲ್ಲ. ಫ್ಲೇವರ್ ಇಲ್ಲದ ವಾಲ್ನಟ್ ತಿನ್ನೋದು ಹೇಗೆ ಅಂತ ತಲೆ ಕೆಡಿಸಿಕೊಳ್ಳುತ್ತಾರೆ. ಆದರೆ ಇದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅದರಲ್ಲೂ ಮಹಿಳೆಯರಿಗೆ ಹೇಳು ಮಾಡಿಸಿದ್ದು, ವಾಲ್ನಟ್ ಸವಿಯುವ ಟೇಸ್ಟಿ ವಿಧಾನ ಇಲ್ಲಿದೆ.
ಸಾಮಾಗ್ರಿಗಳು
ವಾಲ್ನಟ್
ಶೇಂಗಾ
ದ್ರಾಕ್ಷಿ
ಬೆಲ್ಲ
ತುಪ್ಪ
ಮಾಡುವ ವಿಧಾನ
ವಾಲ್ನಟ್, ಶೇಂಗಾ ಮಿಕ್ಸಿ ಮಾಡಿ
ನಂತರ ಪಾತ್ರೆಗೆ ತುಪ್ಪ ಹಾಗೂ ಡ್ರೈ ಫ್ರೂಟ್ಸ್ ಹಾಕಿ.
ನಂತರ ಇದಕ್ಕೆ ಸ್ವಲ್ಪ ಬೆಲ್ಲದ ಪಾಕ ಹಾಕಿ.
ನಂತರ ಸ್ವಲ್ಪ ತಣ್ಣಗಾಗಲು ಬಿಡಿ.
ಸ್ವಲ್ಪ ತಣ್ಣಗಾದ ನಂತರ ಇದನ್ನು ಉಂಡೆ ಕಟ್ಟಿ ತಿನ್ನಿ