ಸ್ಪೆಪ್ 1
ಮೊದಲು ಬೋನ್‌ಲೆಸ್ ಚಿಕನ್ ಕಟ್ ಮಾಡಿ ಅದಕ್ಕೆ ಉಪ್ಪು, ಅರಿಶಿಣ ಪುಡಿ ಹಾಕಿ ತೊಳೆದುಕೊಳ್ಳಿ
ಸ್ಟೆಪ್ 2
ನಂತರ ಬೌಲ್‌ಗೆ ಮೊಸರು, ಉಪ್ಪು, ಖಾರದಪುಡಿ, ಗರಂ ಮಸಾಲಾ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಸಾಂಬಾರ್ ಪುಡಿ ಹಾಕಿ ಮಿಕ್ಸ್ ಮಾಡಿ ನಂತರ ಕೊತ್ತಂಬರಿ ಸೊಪ್ಪು ಹಾಕಿ ಮೇಲೆ ಒಂದು ಸ್ಪೂನ್ ಎಣ್ಣೆ ಹಾಕಿ ಮಿಕ್ಸ್ ಮಾಡಿ
ಸ್ಟೆಪ್ 3
ಇದಕ್ಕೆ ಚಿಕನ್ ಹಾಕಿ ಕೈಯಲ್ಲಿ ಚೆನ್ನಾಗಿ ಮಿಕ್ಸ್ ಮಾಡಿ ಎರಡು ಗಂಟೆ ಮ್ಯಾರಿನೇಟ್ ಮಾಡಿ
ಸ್ಟೆಪ್ 4
ನಂತರ ತವಾ ಮೇಲೆ ಎಣ್ಣೆ, ಕರಿಬೇವು ಹಾಕಿ, ನಂತರ ಚಿಕನ್ ಹಾಕಿ ಬಾಡಿಸಿ, ಚಿಕನ್ ಬೆಂದ ನಂತರ ಮಿಸ್ ಮಾಡದೆ ಪೆರಿ ಪೆರಿ ಪೌಡರ್ ಹಾಕಿ. ಇದು ರೆಸ್ಟೋರೆಂಟ್ ರುಚಿ ನೀಡುತ್ತದೆ. ಇದು ಇಲ್ಲವಾದರೂ ಟೇಸ್ಟ್‌ನಲ್ಲಿ ಕಾಂಪ್ರಮೈಸ್ ಇಲ್ಲ.