spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕ್ಯಾಲ್ಷಿಯಂ, ಐರನ್‌ ಹೊಟ್ಟೆಗೆ ಸೇರಿಸೋ ಟೇಸ್ಟಿ ವಿಧಾನ, ಸೊಪ್ಪಿನ ಪಲ್ಯ ಮಾಡೋದು ಹೀಗೆ..

- Advertisement -Nitte

ಆರೋಗ್ಯ ವೃದ್ಧಿಗೆ ಸೊಪ್ಪು ತಿನ್ನೋದು ತುಂಬಾನೇ ಮುಖ್ಯ. ಅದರಲ್ಲೂ ಗರ್ಭಿಣಿಯರು ಇದನ್ನು ಹೆಚ್ಚಾಗಿ ಸೇವಿಸಬೇಕು. ಆದರೆ ಯಾವಾಗಲೂ ಸೊಪ್ಪಿನ ಸಾಂಬಾರ್‌ ಮಾಡಿ ಬೋರ್‌ ಆಗಿದ್ರೆ ಈ ರೀತಿ ಟೇಸ್ಟಿ ಸೊಪ್ಪಿನ ಪಲ್ಯ ಮಾಡಿ. ಇದು ಈಸಿ ಹಾಗೆ ಅಷ್ಟೇ ಯಮ್ಮಿ ಕೂಡ.. ಹೇಗೆ ಮಾಡೋದು ನೋಡಿ..

ಸಾಮಾಗ್ರಿಗಳು 
ಈರುಳ್ಳಿ
ಟೊಮ್ಯಾಟೊ
ಸೊಪ್ಪು( ನಿಮ್ಮಿಷ್ಟದ್ದು)
ಖಾರದಪುಡಿ
ಸಾಂಬಾರ್‌ ಪುಡಿ
ಉಪ್ಪು
ಮ್ಯಾಗಿ ಮಸಾಲಾ

ಮಾಡುವ ವಿಧಾನ 

ಮೊದಲು ಎಣ್ಣೆಗೆ ಸಾಸಿವೆ ,ಈರುಳ್ಳಿ ಹಾಕಿ.”
ನಂತರ ಇದಕ್ಕೆ ಟೊಮ್ಯಾಟೊ ಹಾಕಿ.
ನಂತರ ಇದಕ್ಕೆ ಸೊಪ್ಪು ಹಾಕಿ ಬಾಡಿಸಿ.
ನಂತರ ಇದಕ್ಕೆ ಉಪ್ಪು, ಖಾರದಪುಡಿ ಹಾಗೂ ಸಾಂಬಾರ್‌ ಪುಡಿ ಹಾಕಿ.
ನಂತರ ಇದಕ್ಕೆ ಮ್ಯಾಗಿ ಮಸಾಲಾ ಹಾಕಿ ಕುಕ್ಕರ್‌ನಲ್ಲಿ ಎರಡು ವಿಶಲ್‌ ಕೂಗಿಸಿ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss