BREAKFAST| ಆರೋಗ್ಯಕರವಾದ ಅವಕಾಡೋ ಟೋಸ್ಟ್ ಮಾಡೋದು ಹೀಗೆ.. ಸುಲಭವಾದ ರೆಸಿಪಿ ಇಲ್ಲಿದೆ..

ಸಾಮಾಗ್ರಿಗಳು
ಅವಕಾಡೋ
ಮೊಟ್ಟೆ
ಬ್ರೆಡ್
ಉಪ್ಪು
ಚಿಲ್ಲಿ ಫ್ಲೇಕ್ಸ್
ಆರಿಗ್ಯಾನೊ
ಬೆಣ್ಣೆ

ಮಾಡುವ ವಿಧಾನ
ಮೊದಲು ಮೊಟ್ಟೆಯಲ್ಲಿ ಬ್ರೆಡ್ ಅದ್ದಿಕೊಳ್ಳಿ
ನಂತರ ತವಾಗೆ ಬೆಣ್ಣೆ ಹಾಕಿ, ಇದರ ಮೇಲೆ ಬ್ರೆಡ್ ರೋಸ್ಟ್ ಮಾಡಿಕೊಳ್ಳಿ
ನಂತರ ಅವಕಾಡೋ ತೆಳ್ಳಗೆ ಕತ್ತರಿಸಿ
ಇದನ್ನು ಬ್ರೆಡ್ ಮೇಲೆ ಇಟ್ಟು ಚಿಲ್ಲಿ ಫ್ಲೇಕ್ಸ್, ಉಪ್ಪು, ಆರಿಗ್ಯಾನೊ ಉದುರಿಸಿದರೆ ಟೋಸ್ಟ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!