BREAKFAST | ಪ್ರೋಟೀನ್ ತುಂಬಿದ ಎಗ್ ರೋಲ್ಸ್ ಹೀಗೆ ಮಾಡಿ..

ಸಾಮಾಗ್ರಿಗಳು
ಗೋಧಿ ಹಿಟ್ಟು
ಉಪ್ಪು
ಮೊಟ್ಟೆ
ಈರುಳ್ಳಿ
ಖಾರದಪುಡಿ
ನಿಂಬೆಹುಳಿ
ಟೊಮ್ಯಾಟೊ ಕೆಚಪ್
ಮೆಣಸಿನಕಾಯಿ

ಮಾಡುವ ವಿಧಾನ
ಮೊದಲು ಗೋಧಿಹಿಟ್ಟಿಗೆ ನೀರು ಹಾಕಿ ಕಲಸಿಕೊಳ್ಳಿ
ನಂತರ ಕಾದ ಹೆಂಚಿನ ಮೇಲೆ ಮೊಟ್ಟೆ ಒಡೆಯಿರಿ
ಇದರ ಮೇಲೆ ಚಪಾತಿ ಹಾಕಿ
ನಂತರ ಇದಕ್ಕೆ ಈರುಳ್ಳಿ, ಮೆಣಸು, ಕೆಚಪ್, ನಿಂಬೆಹುಳಿ, ಉಪ್ಪು, ಖಾರದಪುಡಿ ಹಾಕಿ
ರೋಲ್ ಮಾಡಿ ತಿನ್ನಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!