spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

Whatsappನಲ್ಲಿ ಕಳುಹಿಸುವ ಫೋಟೋ ಕ್ವಾಲಿಟಿ ಹೆಚ್ಚಿಸಬೇಕೇ? ಹಾಗಿದ್ದರೆ ಈ ರೀತಿ ಮಾಡಿ

- Advertisement -Nitte

DSLR ಕ್ಯಾಮೆರಾದಲ್ಲಿ ತೆಗೆದ ಫೋಟೋ ಅಥವಾ ಐಫೋನ್ ನಲ್ಲಿ ಕ್ಲಿಕ್ಕಿಸಿದ ಫೋಟೋಗಳ ಕ್ವಾಲಿಟಿಯನ್ನು ವಾಟ್ಸ್ ಆಪ್ ಕಂಪ್ರೆಸ್ ಮಾಡುತ್ತದೆ. ಇದರಿಂದ ಫೋಟೋಗಳು ಬೇಗ ಸೆಂಡ್ ಹಾಗೂ ಡೌನ್ ಲೋಡ್ ಮಾಡಬಹುದು ಅಂತ. ಆದರೆ ವಾಟ್ಸ್ ಆಪ್ ನಲ್ಲಿಯೂ ಒಳ್ಳೆಯ ಕ್ವಾಲಿಟಿ ಫೋಟೋ ಪಡೆಯೋಕೆ ಈ ರೀತಿ ಮಾಡಿ

Method 1:

  • ಮೊದಲಿಗೆ ನಿಮ್ಮ ವಾಟ್ಸ್ ಆಪ್ ಸೆಟ್ಟಿಂಗ್ಸ್ ಓಪನ್ ಮಾಡಿ.
  • ಅಲ್ಲಿ ಸ್ಟೋರೇಜ್ ಹಾಗೂ ಡೇಟಾ ಆಪ್ಷನ್ಸ್ ಆಯ್ಕೆ ಮಾಡಿ.
  • ನಂತರ ಮಿಡಿಯಾ ಅಪ್ಲೋಡ್ ಕ್ವಾಲಿಟಿ ಇಮೇಜ್ ಸೆಲೆಕ್ಟ್ ಮಾಡಿಕೊಂಡು, ಬೆಸ್ಟ್ ಕ್ವಾಲಿಟಿ ಆಯ್ಕೆ ಮಾಡಬೇಕು.

Method 2:

  • ಮೊದಲಿಗೆ ನಿಮ್ಮ ಗ್ಯಾಲರಿಯಲ್ಲಿರುವ ಫೋಟೋಗಳನ್ನು ಫೈಲ್ಸ್ ಗೆ ಸೇವ್ ಮಾಡಿಕೊಳ್ಳಿ.
  • ಫೋಟೋ ಕಳುಹಿಸಬೇಕಿರುವವರ ವಾಟ್ಸ್ ಆಪ್ ಚಾಟ್ ತೆರೆದು, ಕೆಳಗೆ ಕಾಣುವ ಪಿನ್ ಐಕಾನ್ ಕ್ಲಿಕ್ ಮಾಡಿ.
  • ನಂತರ ಡಾಕ್ಯುಮೆಂಟ್ಸ್ ಆಯ್ಕೆ ಮಾಡಿ. ಬಳಿಕ ಅದರಲ್ಲಿ ನೀವು ಸೇವ್ ಮಾಡಿರುವ ಫೋಟೋಗಳನ್ನು ಆಯ್ಕೆ ಮಾಡಿ ಸೆಂಡ್ ಮಾಡಿ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss