spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, January 17, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಆಶಿಕಾ ರಂಗನಾಥ್‌ ಬಗ್ಗೆ ಗೊತ್ತಿರದ ಇಂಟ್ರೆಸ್ಟಿಂಗ್‌ ಸಂಗತಿಗಳು ಇಲ್ಲಿದೆ ನೋಡಿ…

- Advertisement -Nitte

ಪಡ್ಡೆ ಹುಡುಗರ ನಿದ್ದೆಗೆಡಿಸುವ ಸ್ಯಾಂಡಲ್‌ ವುಡ್‌ನ ಕ್ಯೂಟ್‌ ನಟಿ ಆಶಿಕಾ ರಂಗನಾಥ್‌ ಬಗ್ಗೆ ತಿಳಿದುಕೊಳ್ಳುವ ಕ್ಯೂರಿಯಾಸಿಟ್‌ ಯಾರಿಗಿಲ್ಲ ಹೇಳಿ? ನೀವು ಎಷ್ಟೇ ಅವರ ಬಗ್ಗೆ ಗೊತ್ತಿದೆ ಅಂದ್ರೂ ಈ ಕೆಳಗಿನ ಕೆಲವೊಂದು ಇಂಟ್ರೆಸ್ಟಿಂಗ್‌ ಸಂಗತಿಗಳು ಗೊತ್ತಿರೋದಕ್ಕೆ ಸಾಧ್ಯವೇ ಇಲ್ಲ.. ಇಲ್ಲಿದೆ ನೋಡಿ ಆಶಿಕಾ ರಂಗನಾಥ್‌ ಅವರ ಐದು ಇಂಟ್ರೆಸ್ಟಿಂಗ್‌ ಫಾಕ್ಟ್ಸ್‌..

  • ಆಶಿಕಾ ಹುಟ್ಟಿದ್ದು, ಬೆಳೆದಿದ್ದು ಕರ್ನಾಟಕದ ಹಾಸನದಲ್ಲಿ..

  • ಆಶಿಕಾ ಕನ್ನಡದ ಕ್ರೇಜಿ ಬಾಯ್‌ ಸಿನಿಮಾದ ಮೂಲಕ ಸ್ಯಾಂಡಲ್‌ ವುಡ್‌ ಅಂಗಳಕ್ಕೆ ಕಾಲಿಟ್ಟಿದ್ದಾರೆ.

  • ಆಶಿಕೆಗೆ  ವೆಸ್ಟರ್ನ್, ಫ್ರೀಸ್ಟೈಲ್ ಮತ್ತು ಬೆಲ್ಲಿ ಸೇರಿದಂತೆ ಅನೇಕವಿವಿಧ ನೃತ್ಯಗಳನ್ನು ಮಾಡುತ್ತಾರೆ.

  • ಆಶಿಕಾ ಸಂಪ್ರದಾಯಸ್ಥ ಹಿಂದು ಕುಟುಂಬದವಳು.

  • ಫೇಸ್‌ಬುಕ್‌, ಇನ್ಸ್ಟಾಗ್ರಾಂ, ವ್ಯಾಟ್ಸಾಪ್‌ ಇವರಿಗೆ ತುಂಬಾ ಇಷ್ವಂತೆ, ಫ್ರೀ ಟೈಮ್‌ ನಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಹೆಚ್ಚು ಸಮಯ ಕಳೆಯುತ್ತಾರಂತೆ.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss