ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇಲ್ಲಿದೆ ವಿಶ್ಯದ ಅತ್ಯಂತ ದುಬಾರಿ ಐಸ್‌ಕ್ರೀಂ, ಈ ಚಿನ್ನದ ಐಸ್‌ಕ್ರೀಂ ಬೆಲೆ ಎಷ್ಟು ಗೊತ್ತಾ?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ನೂರು ರೂಪಾಯಿ ಇರುವ ಐಸ್‌ಕ್ರೀಂ ತಿನ್ನೋದಕ್ಕೂ ಹಿಂದು ಮುಂದು ನೋಡೋ ಸಮಯದಲ್ಲಿ ಒಂದು ಐಸ್‌ಕ್ರೀಂಗೆ 60 ಸಾವಿರ ರೂ. ಎಂದರೆ ನಂಬ್ತೀರಾ?
23 ಕ್ಯಾರೆಟ್ ತಿನ್ನಬಹುದಾದ ಚಿನ್ನದಿಂದ ತಯಾರಿಸಿದ ಐಸ್‌ಕ್ರೀಂ ಬೆಲೆ 60 ಸಾವಿರ ರೂ. ಆಗಿದೆ. ಟ್ರಾವಲ್ ವ್ಲಾಗರ್ ಶೆನಾಜ್ ಟ್ರೆಶರಿವಾಲಾ ದುಬೈ ಜುಮೇರಾ ರಸ್ತೆಯಲ್ಲಿರುವ ಸ್ಕೂಪಿ ಕೆಫೆಯಲ್ಲಿ ಬ್ಲಾಕ್ ಡೈಮಂಡ್ ಐಸ್‌ಕ್ರೀಂ ತಯಾರಿಸಲಾಗಿದೆ.
ಇದರಲ್ಲಿ ವೆನಿಲ್ಲಾ ಬೀನ್ಸ್ ಹಾಗೂ ತಾಜಾ ಕೇಸರಿ ಮತ್ತು ಕಪ್ಪು ಟ್ರಫಲ್‌ಗಳೊಂದಿಗೆ 23 ಕ್ಯಾರೆಟ್ ತಿನ್ನಬಹುದಾದ ಚಿನ್ನವನ್ನು ಹೊಂದಿದೆ.
ಅತ್ಯಂತ ದುಬಾರಿ ಐಸ್‌ಕ್ರೀಂ ತಿನ್ನೋದಕ್ಕೆ ಕೂಡ ತುಂಬಾನೇ ಟೇಸ್ಟಿಯಾಗಿದೆ ಎಂದು ಶೆಫ್ ಹೇಳುತ್ತಾರೆ. ಇದಕ್ಕೆ 60 ಸಾವಿರ ನೀಡಿ ಯಾರು ತಿನ್ನುತ್ತಾರೆ ಕಾದುನೋಡಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss