CINE | ಈ ವರ್ಷದ ಸಿನಿಮಾಗಳಲ್ಲಿ ʼಸ್ತ್ರೀʼಶಕ್ತಿ ಪ್ರದರ್ಶಿಸಿದ ಹೀರೋಗಳಿವರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಈ ವರ್ಷ ತೆರೆಕಂಡ ಮೂರು ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ಒಂದು ವಿಷಯ ಕಾಮನ್‌ ಆಗಿದೆ. ಅದೇನೆಂದರೆ ಸಿನಿಮಾದ ಮುಖ್ಯ ಮೇಲ್‌ ಕ್ಯಾರೆಕ್ಟರ್‌ ಸ್ತ್ರೀವೇಶ ಧರಿಸಿರುವುದು. ಮೂರು ಹಿಟ್‌ ಸಿನಿಮಾಗಳು, ಮೂರು ಹಿಟ್‌ ಪಾತ್ರಗಳು ಯಾವುದು ನೋಡಿ.. ಅಕ್ಟೋಬರ್​​ 2ರಂದು ತೆರೆಕಂಡ ಕಾಂತಾರ ಚಾಪ್ಟರ್​ 1ರ ಕ್ಲೈಮ್ಯಾಕ್ಸ್​ನಲ್ಲಿ ಡಿವೈನ್​ ಸ್ಟಾರ್ ರಿಷಬ್​ ಶೆಟ್ಟಿ ಚಾಮುಂಡಿ ದೇವಿ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ದೈವ, ದೇವಿ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಗುಳಿಗ, ಪಂಜುರ್ಲಿ ದೈವಗಳೊಂದಿಗೆ ದೃಶ್ಯವೊಂದರಲ್ಲಿ ಶಕ್ತಿಶಾಲಿ … Continue reading CINE | ಈ ವರ್ಷದ ಸಿನಿಮಾಗಳಲ್ಲಿ ʼಸ್ತ್ರೀʼಶಕ್ತಿ ಪ್ರದರ್ಶಿಸಿದ ಹೀರೋಗಳಿವರು