ಹೆಸ್ರು ಫಿನಾಯಿಲ್ ಕಾರ್ಖಾನೆ.. ಮಾಡೋದು ಡ್ರಗ್ಸ್ ಬಿಸಿನೆಸ್: NCB ಭರ್ಜರಿ ಬೇಟೆ,10 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತು ವಶ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮೈಸೂರು ನಗರದಲ್ಲಿ ಮಾದಕ ದ್ರವ್ಯ ಜಾಲದ ಭೀಕರ ಮುಖವಾಡವನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬಿಚ್ಚಿಟ್ಟಿದೆ. ಗುಜರಾತ್–ಕರ್ನಾಟಕ ಸಂಪರ್ಕ ಹೊಂದಿದ್ದ ಅಂತಾರಾಜ್ಯ ಡ್ರಗ್ಸ್ ಜಾಲದ ಮೇಲೆ ದಾಳಿ ನಡೆಸಿದ ಎನ್‌ಸಿಬಿ, 10 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತುಗಳು, ನಗದು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದೆ. ಎನ್‌ಸಿಬಿ ಪ್ರಕಟಣೆಯಂತೆ, 35 ಕೆಜಿ ಮೆಫೆಡ್ರೋನ್ (ಎಂಡಿ), 1.8 ಕೆಜಿ ಅಫೀಮು, 25.6 ಲಕ್ಷ ರೂ. ನಗದು ಮತ್ತು ಟೊಯೋಟಾ ಫಾರ್ಚೂನರ್ ಎಸ್‌ಯುವಿಯನ್ನು ಜಪ್ತಿ ಮಾಡಲಾಗಿದೆ. ರಾಜಸ್ಥಾನದ … Continue reading ಹೆಸ್ರು ಫಿನಾಯಿಲ್ ಕಾರ್ಖಾನೆ.. ಮಾಡೋದು ಡ್ರಗ್ಸ್ ಬಿಸಿನೆಸ್: NCB ಭರ್ಜರಿ ಬೇಟೆ,10 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತು ವಶ