ಜಮ್ಮು-ಕಾಶ್ಮೀರದಲ್ಲಿ ಹೈ ಅಲರ್ಟ್: ಉಧಂಪುರ, ರಿಯಾಸಿ, ಕಥುವಾದಲ್ಲಿ ಉಗ್ರರ ಶಂಕೆ; ಭದ್ರತಾ ಪಡೆಗಳಿಂದ ತೀವ್ರ ಶೋಧ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಜಮ್ಮು ಮತ್ತು ಕಾಶ್ಮೀರದ ಉಧಂಪುರ, ರಿಯಾಸಿ ಹಾಗೂ ಕಥುವಾ ಜಿಲ್ಲೆಗಳ ಹಲವೆಡೆ ಶಂಕಿತ ವ್ಯಕ್ತಿಗಳು ಸಂಚರಿಸುತ್ತಿರುವ ಮಾಹಿತಿ ಲಭ್ಯವಾದ ಬೆನ್ನಲ್ಲೇ ಭದ್ರತಾ ಪಡೆಗಳು ಇಂದು (ಮಂಗಳವಾರ) ಭಾರೀ ಶೋಧ ಕಾರ್ಯಾಚರಣೆಯನ್ನು ಆರಂಭಿಸಿವೆ. ಉಗ್ರಗಾಮಿಗಳ ಅಡಗುದಾಣಗಳನ್ನು ಪತ್ತೆಹಚ್ಚಲು ಜಮ್ಮು-ಕಾಶ್ಮೀರ ಪೊಲೀಸ್ ಮತ್ತು ಸಿಆರ್‌ಪಿಎಫ್ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರಿದಿವೆ. ಮಧ್ಯರಾತ್ರಿ ಮನೆ ಬಾಗಿಲು ತಟ್ಟಿದ ಶಂಕಿತರು ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಸೋಮವಾರ ತಡರಾತ್ರಿ ಉಧಂಪುರ ಜಿಲ್ಲೆಯ ತಾಲೋಟ್ ಗ್ರಾಮದ ಪ್ರಕಾಶ್ ಚಂದ್ ಎಂಬುವವರ … Continue reading ಜಮ್ಮು-ಕಾಶ್ಮೀರದಲ್ಲಿ ಹೈ ಅಲರ್ಟ್: ಉಧಂಪುರ, ರಿಯಾಸಿ, ಕಥುವಾದಲ್ಲಿ ಉಗ್ರರ ಶಂಕೆ; ಭದ್ರತಾ ಪಡೆಗಳಿಂದ ತೀವ್ರ ಶೋಧ