ಪಾಕ್–ಇಸ್ರೇಲ್ ನಡುವೆ ‘ಹೈ ಲೆವೆಲ್’ ಕಚ್ಚಾಟ: ಶಾಂತಿ ಮಾತುಕತೆ ನಡುವೆಯೇ ಬಾಯಿಬಡ್ಕೊಂಡ ಖ್ವಾಜಾ ಆಸಿಫ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಯುದ್ಧೋನ್ಮಾದದ ವಾತಾವರಣ ಮುಂದುವರಿದಿರುವ ನಡುವೆಯೇ, ಪಾಕಿಸ್ತಾನ ಮತ್ತು ಇಸ್ರೇಲ್ ನಡುವೆ ರಾಜತಾಂತ್ರಿಕ ಮಟ್ಟದಲ್ಲಿ ತೀವ್ರ ವಾಗ್ವಾದ ಶುರುವಾಗಿದೆ. ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಗಳಿಗೆ ಪಾಕಿಸ್ತಾನ ವೇದಿಕೆ ಸಿದ್ಧಪಡಿಸುತ್ತಿರುವ ಸಮಯದಲ್ಲೇ, ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್ ನೀಡಿದ ಹೇಳಿಕೆ ಹೊಸ ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಪೋಸ್ಟ್‌ನಲ್ಲಿ ಖ್ವಾಜಾ ಆಸಿಫ್, ಇಸ್ರೇಲ್‌ನ್ನು ಕಟುವಾಗಿ ಟೀಕಿಸಿ, ಅದನ್ನು “ಮಾನವತೆಗೆ ಶಾಪ” ಹಾಗೂ ‘ಯುರೋಪಿಯನ್ ಯಹೂದಿಗಳಿಂದ ಮುಕ್ತಿ ಪಡೆಯಲು ಪ್ಯಾಲೆಸ್ಟೀನ್ … Continue reading ಪಾಕ್–ಇಸ್ರೇಲ್ ನಡುವೆ ‘ಹೈ ಲೆವೆಲ್’ ಕಚ್ಚಾಟ: ಶಾಂತಿ ಮಾತುಕತೆ ನಡುವೆಯೇ ಬಾಯಿಬಡ್ಕೊಂಡ ಖ್ವಾಜಾ ಆಸಿಫ್