spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, January 17, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹೈ ಪ್ರೋಟೀನ್ ಫುಡ್ ಮಸಾಲಾ ಆಮ್ಲೆಟ್ ಮಾಡೋದು ಹೀಗೆ.. ಈಸಿ ರೆಸಿಪಿ ಇಲ್ಲಿದೆ..

- Advertisement -Nitte

ಮಸಾಲಾ ಆಮ್ಲೆಟ್ ಸಿಕ್ಕಾಪಟ್ಟೆ ರುಚಿಕರ. ಅದರಲ್ಲೂ ಪ್ರೋಟೀನ್ ಹೆಚ್ಚು ಸಿಗಬೇಕು ಅಂದರೆ ದಿನಕ್ಕೊಂದು ಮೊಟ್ಟೆ ಸೇವಿಸಲೇಬೇಕು/ ಮಸಾಲಾ ಆಮ್ಲೆಟ್ ಹೀಗೆ ಮಾಡಿ..

ಸಾಮಾಗ್ರಿಗಳು

ಈರುಳ್ಳಿ
ಟೊಮ್ಯಾಟೊ
ಹಸಿಮೆಣಸು
ಕೊತ್ತಂಬರಿ
ಗರಂ ಮಸಾಲಾ
ಉಪ್ಪು

ಮಾಡುವ ವಿಧಾನ

ಮೊಟ್ಟೆಗೆ ಈ ಎಲ್ಲ ವಸ್ತುಗಳನ್ನು ಹಾಕಿ ಚೆನ್ನಾಗಿ ಬೀಟ್ ಮಾಡಿ.
ನಂತರ ಸಣ್ಣ ಉರಿಯಲ್ಲಿ ಎಣ್ಣೆ ಹಾಕಿ ಬೇಯಿಸಿ
ಕಪ್ಪಗಾಗದಂತೆ ಬೇಯಿಸಿ ತಿಂದರೆ ಆಮ್ಲೆಟ್ ರೆಡಿ

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss