FASHION | ಬೇಸಿಗೆಗೆ ಎಂಥ ಬಟ್ಟೆ ಹಾಕಿದ್ರೆ ಬೆಸ್ಟ್‌? ಫ್ಯಾಷನಬಲ್‌ ಅಥವಾ ಕಂಫರ್ಟಬಲ್‌?

ಬೇಸಿಗೆಯಲ್ಲಿ ಫ್ಯಾಷನ್‌ ಎಲ್ಲಾ ಬದಿಗಿಟ್ಟು ಯಾವುದೋ ಕಾಟನ್‌ ಪ್ಯಾಂಟ್‌ ಅಥವಾ ಶರ್ಟ್‌ ಹಾಕೋದು ಬೆಸ್ಟ್‌. ಬಟ್‌ ನಿಮಗೆ ಯಾವ ರೀತಿ ಡ್ರೆಸ್‌ ಮಾಡೋದು? ಹೇಗೆ ಕಾಣಿಸೋದು ಅನ್ನೋ ಆಲೋಚನೆ ಇದ್ದರೆ ಇದನ್ನು ತಪ್ಪದೇ ಓದಿ. ಫ್ಯಾಷನ್‌ ಟಿಪ್ಸ್‌ ನಿಮಗಾಗಿ.. ನ್ಯಾಚುರಲ್‌, ಗಾಳಿಯಾಡುವಂತಹ ಕಾಟನ್‌ ಬಟ್ಟೆಗಳಿಗೆ ಮಣೆ ಹಾಕಿ. ಬಟ್ಟೆಯ ಫ್ಯಾಬ್ರಿಕ್‌ ಬಹಳ ಮುಖ್ಯವಾಗಿದೆ. ಟೈಟ್‌ ಆದ ಬಟ್ಟೆಗಳನ್ನು ಬಿಟ್ಟುಬಿಡಿ. ಅದು ನೋಡೋಕೂ ಚೆನ್ನಾಗಿ ಕಾಣೋದಿಲ್ಲ. ನಿಮಗೂ ಕಂಫರ್ಟ್‌ ಆಗೋದಿಲ್ಲ. ಲೂಸ್‌ ಆದ ಬಟ್ಟೆಗಳನ್ನು ಹಾಕಿ. ಬಣ್ಣಗಳನ್ನು ಆಯ್ಕೆ … Continue reading FASHION | ಬೇಸಿಗೆಗೆ ಎಂಥ ಬಟ್ಟೆ ಹಾಕಿದ್ರೆ ಬೆಸ್ಟ್‌? ಫ್ಯಾಷನಬಲ್‌ ಅಥವಾ ಕಂಫರ್ಟಬಲ್‌?