ಭಾರತ್ ಮಂಟಪದಲ್ಲಿ ಇಂದು ಹೈ-ಟೆಕ್ ಹಬ್ಬ: ಮೂರು ದಿನಗಳ ‘ESTIC 2026’ ಸಮಾವೇಶಕ್ಕೆ ಪ್ರಧಾನಿ ಮೋದಿ ಚಾಲನೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತವನ್ನು ತಂತ್ರಜ್ಞಾನದ ಜಾಗತಿಕ ಹಬ್ ಮಾಡಲು ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಅ. 27) ಸಂಜೆ 5:30 ಕ್ಕೆ ದೆಹಲಿಯ ಭಾರತ್ ಮಂಟಪದಲ್ಲಿ ‘ಉದಯೋನ್ಮುಖ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಮಾವೇಶ 2026’ (ESTIC) ಅನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. ಅಕ್ಟೋಬರ್ 29 ರವರೆಗೆ ನಡೆಯಲಿರುವ ಈ ಮೂರು ದಿನಗಳ ಹೈ-ಟೆಕ್ ಸಮಾವೇಶದಲ್ಲಿ ಪ್ರಧಾನಿಯವರು ದೇಶದ ಜನತೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಏನಿದು ಸಮಾವೇಶ? ಇದರ ಮುಖ್ಯ ಉದ್ದೇಶಗಳೇನು? ಈ … Continue reading ಭಾರತ್ ಮಂಟಪದಲ್ಲಿ ಇಂದು ಹೈ-ಟೆಕ್ ಹಬ್ಬ: ಮೂರು ದಿನಗಳ ‘ESTIC 2026’ ಸಮಾವೇಶಕ್ಕೆ ಪ್ರಧಾನಿ ಮೋದಿ ಚಾಲನೆ
Copy and paste this URL into your WordPress site to embed
Copy and paste this code into your site to embed