ಕೃಷಿ ವಲಯದಲ್ಲಿ ಹೈಟೆಕ್ ಕ್ರಾಂತಿ: ಬೆಳೆ ಪತ್ತೆಗೆ ‘ಸ್ಯಾಟಲೈಟ್ ಸರ್ವೆ’ ಜಾರಿ; ತಕ್ಷಣವೇ ಸಿಗಲಿದೆ ಸೂಕ್ತ ಪರಿಹಾರ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಕೃಷಿ ಇಲಾಖೆಯು ರೈತರ ಬೆಳೆ ಸಮೀಕ್ಷೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹೈಟೆಕ್ ಮಾಡಲು ಮುಂದಾಗಿದೆ. ಇಸ್ರೋ ಸಹಯೋಗದೊಂದಿಗೆ ಸ್ಯಾಟಲೈಟ್ ಮತ್ತು ಜಿಐಎಸ್ ತಂತ್ರಜ್ಞಾನ ಬಳಸಿ ಜಮೀನಿನಲ್ಲಿರುವ ಬೆಳೆಗಳನ್ನು ಗುರುತಿಸುವ ನೂತನ ಯೋಜನೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಚಾಲನೆ ನೀಡಲಾಗಿದೆ. ಈ ಡಿಜಿಟಲ್ ವ್ಯವಸ್ಥೆಯಿಂದಾಗಿ ಪ್ರಕೃತಿ ವಿಕೋಪ ಅಥವಾ ಮಳೆಯಿಂದ ಬೆಳೆ ಹಾನಿಯಾಗಿದ್ದರೆ ರೈತರಿಗೆ ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಸೂಕ್ತ ಪರಿಹಾರ ಹಾಗೂ ವಿಮೆ ಹಣ ಸಿಗಲಿದೆ. ಚಿಕ್ಕಮಗಳೂರಲ್ಲಿ ಆರಂಭ: ರಾಜ್ಯದಲ್ಲೇ ಮೊದಲ ಬಾರಿಗೆ ಚಿಕ್ಕಮಗಳೂರು ಜಿಲ್ಲೆಯನ್ನು … Continue reading ಕೃಷಿ ವಲಯದಲ್ಲಿ ಹೈಟೆಕ್ ಕ್ರಾಂತಿ: ಬೆಳೆ ಪತ್ತೆಗೆ ‘ಸ್ಯಾಟಲೈಟ್ ಸರ್ವೆ’ ಜಾರಿ; ತಕ್ಷಣವೇ ಸಿಗಲಿದೆ ಸೂಕ್ತ ಪರಿಹಾರ!
Copy and paste this URL into your WordPress site to embed
Copy and paste this code into your site to embed