ತಿರುಪತಿಯಲ್ಲಿ ಭಕ್ತರ ಹಸಿವು ನೀಗಿಸಲು ಹೈಟೆಕ್ ವ್ಯವಸ್ಥೆ: TTDಯಿಂದ ಹೊಸ ಪ್ರಯೋಗ

ಹೊಸದಿಗಂತ ಡಿಜಿಟಲ್ ಡೆಸ್ಕ್: ತಿರುಮಲಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ತಿರುಮಲ ತಿರುಪತಿ ದೇವಸ್ಥಾನ ಮಂಡಳಿ (TTD) ಹೊಸ ತಂತ್ರಜ್ಞಾನ ವ್ಯವಸ್ಥೆಯನ್ನು ಪರಿಚಯಿಸಿದೆ. ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ಕಾಯುವ ಭಕ್ತರಿಗೆ ತ್ವರಿತವಾಗಿ ಆಹಾರ ಮತ್ತು ಪಾನೀಯ ತಲುಪಿಸಲು ‘ಫುಡ್ ಸರ್ವಿಂಗ್ ಕನ್ವೇಯರ್ ಸಿಸ್ಟಮ್’ ಅನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. 3.5 ಕಿ.ಮೀ. ಸಾಲಿನಲ್ಲಿ ಅನ್ನಪ್ರಸಾದ ವಿತರಣೆ ಪ್ರತಿದಿನ ಲಕ್ಷಕ್ಕೂ ಹೆಚ್ಚು ಭಕ್ತರು ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕಾಗಿ ಸಾಲಿನಲ್ಲಿ ನಿಲ್ಲುತ್ತಾರೆ. ಈ ಭಕ್ತರಿಗೆ ಬೆಳಗ್ಗೆ 6ರಿಂದ ರಾತ್ರಿ 11ರವರೆಗೆ ಹಾಲು, ಮಜ್ಜಿಗೆ, … Continue reading ತಿರುಪತಿಯಲ್ಲಿ ಭಕ್ತರ ಹಸಿವು ನೀಗಿಸಲು ಹೈಟೆಕ್ ವ್ಯವಸ್ಥೆ: TTDಯಿಂದ ಹೊಸ ಪ್ರಯೋಗ