Thursday, June 30, 2022

Latest Posts

ಗಗನಕ್ಕೇರುತ್ತಿದೆ ಪೆಟ್ರೋಲ್ ಡೀಸೆಲ್ ಬೆಲೆ: ಪ್ರಮುಖ ನಗರಗಳಲ್ಲಿ ಎಷ್ಟಿದೆ ರೇಟ್?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕಳೆದ ತಿಂಗಳಿಂದ ಗಗನಕ್ಕೇರುತ್ತಲೇ ಇರುವ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಂದು ಕೂಡ ಹೆಚ್ಚಳವಾಗಿದೆ. ಲೀಟರ್ ಪೆಟ್ರೋಲ್ ದರ 29 ಪೈಸೆ, ಡೀಸೆಲ್ ಗೆ 31 ಪೈಸೆ ಹೆಚ್ಚಳವಾಗಿದೆ.

ಎಲ್ಲೆಲ್ಲಿ ಎಷ್ಟೆಷ್ಟು ರೇಟ್?

ದೆಹಲಿ: ಲೀಟರ್ ಪೆಟ್ರೋಲ್ ದರ 96.4 ರೂ. ಆಗಿದ್ದು, ಲೀಟರ್ ಡೀಸೆಲ್ ದರ 87.28ಕ್ಕೆ ಹೆಚ್ಚಳವಾಗಿದೆ.

ಮುಂಬೈ:
ಲೀಟರ್ ಪೆಟ್ರೋಲ್ ದರ 102.58 ರೂ. ಆಗಿದ್ದು, ಲೀಟರ್ ಡೀಸೆಲ್ ದರ 94.70ಕ್ಕೆ ಹೆಚ್ಚಳವಾಗಿದೆ.

ಕೊಲ್ಕತ್ತಾ: ಲೀಟರ್ ಪೆಟ್ರೋಲ್ ದರ 96.34 ರೂ. ಆಗಿದ್ದು, ಲೀಟರ್ ಡೀಸೆಲ್ ದರ 90.12ಕ್ಕೆ ಹೆಚ್ಚಳವಾಗಿದೆ.

ಚೆನ್ನೈ: ಲೀಟರ್ ಪೆಟ್ರೋಲ್ ದರ 97.69 ರೂ. ಆಗಿದ್ದು, ಲೀಟರ್ ಡೀಸೆಲ್ ದರ 91.92ಕ್ಕೆ ಹೆಚ್ಚಳವಾಗಿದೆ.

ಬೆಂಗಳೂರು: ಲೀಟರ್ ಪೆಟ್ರೋಲ್ ದರ 99.63 ರೂ. ಆಗಿದ್ದು, ಲೀಟರ್ ಡೀಸೆಲ್ ದರ 92.52ಕ್ಕೆ ಹೆಚ್ಚಳವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss