ಮಳೆಯ ಆರ್ಭಟಕ್ಕೆ ಶೃಂಗೇರಿ ಬಳಿ ಗುಡ್ಡ ಕುಸಿತ: ವಾಹನ ಸವಾರರಿಗೆ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಲೆನಾಡಿನಲ್ಲಿ ಮಳೆ ಜೋರಾಗುತ್ತಿದ್ದಂತೆ ರಸ್ತೆ ಪ್ರಯಾಣವೂ ಸವಾಲಾಗುತ್ತಿದೆ. ಶೃಂಗೇರಿ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗುಡ್ಡದ ಮಣ್ಣು ಜಾರಿದ್ದು, ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಹೆದ್ದಾರಿಗೆ ಕುಸಿದ ಗುಡ್ಡ ಶೃಂಗೇರಿ ತಾಲೂಕಿನ ಕಡೇಮನೆ ಗ್ರಾಮದ ಬಳಿ ಗುಡ್ಡದ ಒಂದು ಭಾಗ ಕುಸಿದು ರಸ್ತೆಗೆ ಬಿದ್ದಿದೆ. ಮಣ್ಣು ಜಾರುವುದರ ಜೊತೆಗೆ ಮರಗಳೂ ರಸ್ತೆಗೆ ಉರುಳಿದ್ದು, ಕಾರ್ಕಳ-ಮಂಗಳೂರು-ಶೃಂಗೇರಿ ನಡುವಿನ ಸಂಚಾರಕ್ಕೆ ತೊಂದರೆಯಾಗಿದೆ. ಇದನ್ನೂ ಓದಿ: ತೆರವು ಕಾರ್ಯಾಚರಣೆ ಚುರುಕು ರಸ್ತೆಗೆ ಬಿದ್ದಿರುವ ಮಣ್ಣು … Continue reading ಮಳೆಯ ಆರ್ಭಟಕ್ಕೆ ಶೃಂಗೇರಿ ಬಳಿ ಗುಡ್ಡ ಕುಸಿತ: ವಾಹನ ಸವಾರರಿಗೆ ಎಚ್ಚರಿಕೆ