ಲಾಹೋರ್‌ನಲ್ಲಿ ‘ಹಿಂದೂ ಹೆಸರು’ ಹೈಡ್ರಾಮಾ: ಕೊನೆ ಕ್ಷಣದಲ್ಲಿ ಪಾಕ್ ಸರ್ಕಾರದ ಯೂ-ಟರ್ನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಾಕಿಸ್ತಾನದಲ್ಲಿ ಲಾಹೋರ್ ಸೇರಿದಂತೆ ಕೆಲವು ಪ್ರದೇಶಗಳಿಗೆ ವಿಭಜನೆಗೂ ಮುಂಚಿನ ಹಳೆಯ ಹಿಂದೂ ಮತ್ತು ಸಿಖ್ ಮೂಲದ ಹೆಸರುಗಳನ್ನು ಮರುಸ್ಥಾಪಿಸುವ ಯೋಜನೆ ಇದೀಗ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಸರ್ಕಾರದ ಈ ನಿರ್ಧಾರ ರಾಜಕೀಯ ಹಾಗೂ ಧಾರ್ಮಿಕ ವಲಯಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಲಾಹೋರ್ ಪರಂಪರೆ ಉಳಿಸುವ ಯೋಜನೆ ಪಂಜಾಬ್ ಸರ್ಕಾರವು ಲಾಹೋರ್ ನಗರದ ಐತಿಹಾಸಿಕ ಪರಂಪರೆಯನ್ನು ಮರುಜೀವಂತಗೊಳಿಸುವ ಉದ್ದೇಶದಿಂದ ಹಳೆಯ ರಸ್ತೆ ಹಾಗೂ ಬೀದಿಗಳ ಹೆಸರನ್ನು ಪುನಃ ಬಳಸಲು ಮುಂದಾಗಿತ್ತು. ಈ ಯೋಜನೆಗೆ ಮಾಜಿ ಪ್ರಧಾನಿ … Continue reading ಲಾಹೋರ್‌ನಲ್ಲಿ ‘ಹಿಂದೂ ಹೆಸರು’ ಹೈಡ್ರಾಮಾ: ಕೊನೆ ಕ್ಷಣದಲ್ಲಿ ಪಾಕ್ ಸರ್ಕಾರದ ಯೂ-ಟರ್ನ್!