Friday, June 2, 2023

Latest Posts

ಹಿಂದೂಜಾ ಗ್ರೂಪ್ ಅಧ್ಯಕ್ಷ ಎಸ್.ಪಿ. ಹಿಂದೂಜಾ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಹಿಂದೂಜಾ ಗ್ರೂಪ್ ಅಧ್ಯಕ್ಷ ಎಸ್.ಪಿ ಹಿಂದೂಜಾ (87) ನಿಧನರಾಗಿದ್ದಾರೆ.
ನಾಲ್ವರು ಸಹೋದರರಲ್ಲಿ ಹಿಂದೂಜಾ ಹಿರಿಯ ಮತ್ತು ಹಿಂದೂಜಾ ಗ್ರೂಪ್ ಅಧ್ಯಕ್ಷ ಎಸ್.ಪಿ.ಹಿಂದೂಜಾ ಅವರು ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಕುಟುಂಬದ ವಕ್ತಾರರು ತಿಳಿಸಿದ್ದಾರೆ. ಲಂಡನ್ ನಲ್ಲಿ ನಿಧನರಾಗಿದ್ದಾರೆ.
ಗೋಪಿಚಂದ್, ಪ್ರಕಾಶ್, ಅಶೋಕ್ ಮತ್ತು ಇಡೀ ಹಿಂದೂಜಾ ಕುಟುಂಬವು ನಮ್ಮ ಕುಟುಂಬದ ಪಿತಾಮಹ ಮತ್ತು ಹಿಂದೂಜಾ ಗ್ರೂಪ್ನ ಅಧ್ಯಕ್ಷ ಎಸ್.ಪಿ.ಹಿಂದೂಜಾ ಅವರ ನಿಧನವನ್ನು ಘೋಷಿಸಲು ಭಾರವಾದ ಹೃದಯದಿಂದ ವಿಷಾದಿಸುತ್ತೇವೆ ಎಂದು ಕುಟುಂಬ ಹೇಳಿಕೆಯಲ್ಲಿ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!