ಲೋಕಸಭೆಯಲ್ಲಿ ಐತಿಹಾಸಿಕ ಮಸೂದೆ ಅಂಗೀಕಾರ: ಕೋರ್ಟ್‌ನಲ್ಲಿ ಡಿಜಿಟಲ್ ದಾಖಲೆಗಳಿಗೂ ಸಿಗಲಿದೆ ಮಾನ್ಯತೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಂಸತ್ತಿನಲ್ಲಿ ಪ್ರತಿಪಕ್ಷಗಳ ತೀವ್ರ ಪ್ರತಿಭಟನೆ ಮತ್ತು ಘೋಷಣೆಗಳ ನಡುವೆಯೂ ಕೇಂದ್ರ ಸರ್ಕಾರ ಮಹತ್ವದ ಬ್ಯಾಂಕರ್ಸ್ ಬುಕ್ಸ್ ಎವಿಡೆನ್ಸ್ ಮಸೂದೆ–2026 ಅನ್ನು ಲೋಕಸಭೆಯಲ್ಲಿ ಅಂಗೀಕರಿಸಿದೆ. ಈ ಹೊಸ ಕಾನೂನಿನ ಮೂಲಕ ಡಿಜಿಟಲ್ ಹಾಗೂ ವರ್ಚುವಲ್ ಬ್ಯಾಂಕಿಂಗ್ ದಾಖಲೆಗಳಿಗೆ ನ್ಯಾಯಾಲಯದಲ್ಲಿ ಸಾಕ್ಷ್ಯವಾಗಿ ಮಾನ್ಯತೆ ನೀಡುವ ದಾರಿಗೆ ಅವಕಾಶ ಕಲ್ಪಿಸಲಾಗಿದೆ. ಧ್ವನಿಮತದ ಮೂಲಕ ಮಸೂದೆಗೆ ಅನುಮೋದನೆ ದೊರೆತಿದ್ದು, ಈ ಕ್ರಮ ದೇಶದ ನ್ಯಾಯಾಂಗ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯ ಡಿಜಿಟಲ್ ಪರಿವರ್ತನೆಗೆ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ. ಡಿಜಿಟಲ್ ದಾಖಲೆಗಳಿಗೆ … Continue reading ಲೋಕಸಭೆಯಲ್ಲಿ ಐತಿಹಾಸಿಕ ಮಸೂದೆ ಅಂಗೀಕಾರ: ಕೋರ್ಟ್‌ನಲ್ಲಿ ಡಿಜಿಟಲ್ ದಾಖಲೆಗಳಿಗೂ ಸಿಗಲಿದೆ ಮಾನ್ಯತೆ