ಐತಿಹಾಸಿಕ ತೀರ್ಪು: ಭೋಜಶಾಲಾ ಆವರಣದಲ್ಲಿ ಹನುಮಾನ್ ಚಾಲೀಸಾ ಪಠಿಸಿದ ಭಕ್ತರು
ಹೊಸದಿಗಂತ ಡಿಜಿಟಲ್ ಡೆಸ್ಕ್: ವರ್ಷಗಳಿಂದ ಕಾನೂನು ಹೋರಾಟಕ್ಕೆ ಕಾರಣವಾಗಿದ್ದ ಧಾರ್ ಜಿಲ್ಲೆಯ ವಿವಾದಿತ ಭೋಜಶಾಲೆ-ಕಮಲ್ ಮೌಲಾ ಮಸೀದಿ ಸಂಕೀರ್ಣವನ್ನು ಮಧ್ಯಪ್ರದೇಶ ಹೈಕೋರ್ಟ್ ಇತಿಹಾಸ ಪ್ರಸಿದ್ಧ “ಸರಸ್ವತಿ ದೇವಿ ದೇವಸ್ಥಾನ” ಎಂದು ಘೋಷಿಸಿದೆ. ಹೈಕೋರ್ಟ್‌ನ ಇಂದೋರ್ ಪೀಠವು ಈ ಸಂಕೀರ್ಣವು ರಾಜಭೋಜ ನಿರ್ಮಿಸಿದ ವಾಗ್ ದೇವಿ (ಸರಸ್ವತಿ) ದೇವಸ್ಥಾನ ಮತ್ತು ಸಂಸ್ಕೃತ ಅಧ್ಯಯನ ಕೇಂದ್ರವಾಗಿತ್ತು ಎಂಬುದನ್ನು ಪುರಾತತ್ವ ಇಲಾಖೆಯ ವೈಜ್ಞಾನಿಕ ಸಮೀಕ್ಷೆಯ ಆಧಾರದ ಮೇಲೆ ಖಚಿತಪಡಿಸಿದೆ. ಇದರೊಂದಿಗೆ ಈ ಹಿಂದೆ ಮುಸ್ಲಿಮರಿಗೆ ಶುಕ್ರವಾರ ನಮಾಜ್ ಮಾಡಲು ನೀಡಲಾಗಿದ್ದ ಅನುಮತಿಯನ್ನು … Continue reading ಐತಿಹಾಸಿಕ ತೀರ್ಪು: ಭೋಜಶಾಲಾ ಆವರಣದಲ್ಲಿ ಹನುಮಾನ್ ಚಾಲೀಸಾ ಪಠಿಸಿದ ಭಕ್ತರು
Copy and paste this URL into your WordPress site to embed
Copy and paste this code into your site to embed