ಹಿಟ್ ಆಂಡ್ ರನ್ ಕೇಸ್: ಮಲಯಾಳಂ ನಟ ಮಣಿಯನ್‌ಪಿಳ್ಳ ರಾಜು ಅರೆಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಹಿರಿಯ ಮಲಯಾಳಂ ನಟ ಮತ್ತು ನಿರ್ಮಾಪಕ ಮಣಿಯನ್‌ಪಿಳ್ಳ ರಾಜು ಚಲಾಯಿಸುತ್ತಿದ್ದ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದು, ಅವರ ವಿರುದ್ಧ ಹಿಟ್ ಆಂಡ್ ರನ್ ಪ್ರಕರಣ ದಾಖಲಾಗಿದೆ. ರಾಜು ಚಾಲನೆ ಮಾಡುತ್ತಿದ್ದ ಕಾರು ತ್ರಿವೇಂಡ್ರಮ್ ಕ್ಲಬ್ ಸಮೀಪ ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಯುವಕರು ಅಪಘಾತದ ತೀವ್ರತೆಗೆ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಒಬ್ಬರಿಗೆ ಕಾಲಿನ ಎಲುಬು ಮುರಿದಿದ್ದು, ಮತ್ತೊಬ್ಬರಿಗೆ ತಲೆ … Continue reading ಹಿಟ್ ಆಂಡ್ ರನ್ ಕೇಸ್: ಮಲಯಾಳಂ ನಟ ಮಣಿಯನ್‌ಪಿಳ್ಳ ರಾಜು ಅರೆಸ್ಟ್!