ಲಾರ್ಡ್ಸ್‌ನಲ್ಲೇ ‘ಹಿಟ್‌ಮ್ಯಾನ್’ ಪಯಣ ಅಂತ್ಯ?: ರೋಹಿತ್ ಭವಿಷ್ಯದ ಕುರಿತು ಬಿಸಿಸಿಐ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಟೀಮ್ ಇಂಡಿಯಾದ ಹಿರಿಯ ಬ್ಯಾಟರ್ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ಗೆ ನಿವೃತ್ತಿಯಾಗಲಿದ್ದಾರೆ ಎಂಬ ವದಂತಿಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧಿಕೃತವಾಗಿ ತೆರೆ ಎಳೆದಿದೆ. ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯವೇ ರೋಹಿತ್ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಎಂಬ ಸುದ್ದಿಗಳು ಹರಿದಾಡುತ್ತಿದ್ದರೂ, ಅದರಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ. ಲಾರ್ಡ್ಸ್ ಪಂದ್ಯಕ್ಕೆ ನಿವೃತ್ತಿಯ ಸಂಬಂಧ ಇಲ್ಲ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಾತನಾಡಿ, ರೋಹಿತ್ … Continue reading ಲಾರ್ಡ್ಸ್‌ನಲ್ಲೇ ‘ಹಿಟ್‌ಮ್ಯಾನ್’ ಪಯಣ ಅಂತ್ಯ?: ರೋಹಿತ್ ಭವಿಷ್ಯದ ಕುರಿತು ಬಿಸಿಸಿಐ ಹೇಳಿದ್ದೇನು?