ಹಾಕಿ ವಿಶ್ವಕಪ್‌ | ಅರ್ಜೆಂಟೀನಾ ವಿರುದ್ಧ 3-5 ಸೋಲು: ಸೆಮೀಸ್ ರೇಸ್‌ನಿಂದ ಭಾರತ ಔಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಸೆಮಿಫೈನಲ್‌ ಪ್ರವೇಶಕ್ಕಾಗಿ ಮಹತ್ವದ ಹೋರಾಟ ನಡೆಸಿದ ಭಾರತಕ್ಕೆ ಅರ್ಜೆಂಟೀನಾ ವಿರುದ್ಧ ನಿರಾಸೆಯ ಫಲಿತಾಂಶ ಎದುರಾಗಿದೆ. 3-5 ಗೋಲುಗಳ ಅಂತರದಲ್ಲಿ ಸೋಲು ಕಂಡ ಹರ್ಮನ್‌ಪ್ರೀತ್ ಸಿಂಗ್ ಪಡೆ, ಟೂರ್ನಿಯ ಮುಂದಿನ ಹಂತಕ್ಕೆ ತಲುಪುವ ಅವಕಾಶವನ್ನು ಕಳೆದುಕೊಂಡಿದೆ. ಎರಡನೇ ಸುತ್ತಿನಲ್ಲಿ ಸತತ ಎರಡು ಪಂದ್ಯಗಳಲ್ಲಿ ಸೋತಿರುವ ಭಾರತ ಇದೀಗ ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿದೆ. ಆರಂಭದಲ್ಲೇ ಅರ್ಜೆಂಟೀನಾ ಮೇಲುಗೈ ಪಂದ್ಯದ ಮೊದಲ ನಿಮಿಷದಲ್ಲೇ ಅರ್ಜೆಂಟೀನಾ ಗೋಲಿನ ಖಾತೆ ತೆರೆದಿತ್ತು. ಬಳಿಕ ಮತ್ತೊಂದು ಗೋಲು ಸೇರಿಸಿಕೊಂಡು ಭಾರತಕ್ಕೆ ಆರಂಭಿಕ … Continue reading ಹಾಕಿ ವಿಶ್ವಕಪ್‌ | ಅರ್ಜೆಂಟೀನಾ ವಿರುದ್ಧ 3-5 ಸೋಲು: ಸೆಮೀಸ್ ರೇಸ್‌ನಿಂದ ಭಾರತ ಔಟ್