ALERT 🚨| ನಾಳೆಯಿಂದ ಆರಂಭವಾಗಲಿದೆ ಹೋಲಾಷ್ಟಕ, ಈ ಎಂಟು ದಿನ ಮಕ್ಕಳ ಮೇಲೆ ತೀವ್ರ ನಿಗಾ ಇರಲಿ
ನಾಳೆಯಿಂದ ಹೋಲಾಷ್ಟಕ ಆರಂಭವಾಗಲಿದೆ. ಹೋಳಿ ಹಬ್ಬದ ಹಿಂದಿನ ಎಂಟು ದಿನವನ್ನು ಹೋಲಾಷ್ಟಕ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಮಕ್ಕಳ ಮೇಲೆ ತೀವ್ರ ನಿಗಾ ಇಡುವುದು ಮುಖ್ಯವಾಗಿದೆ. ಈ ಅವಧಿಯನ್ನು ಹಿಂದೂ ಧರ್ಮದಲ್ಲಿ ಅಶುಭ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಯಾವುದೇ ಶುಭ ಕಾರ್ಯವನ್ನು ನಡೆಸುವುದಿಲ್ಲ. ಪುರಾಣಗಳ ಪ್ರಕಾರ ಎಂಟು ದಿನಗಳ ಕಾಲ ಪ್ರಲ್ಹಾದನಿಗೆ ಕಷ್ಟಗಳು ಬಂದಿದ್ದವು. ಈ ದಿನಗಳು ಅಶುಭ ಎನ್ನಲಾಗುತ್ತದೆ. ಉತ್ತರ ಭಾರತದಲ್ಲಿ ಇದನ್ನು ಹೆಚ್ಚು ನಂಬಲಾಗುತ್ತದೆ. ಈ ಸಮಯದಲ್ಲಿ ಮಾಟ ಮಂತ್ರ ಹೆಚ್ಚಾಗಿ ಮಾಡಲಾಗುತ್ತದೆ. ಮಕ್ಕಳಿಗೆ … Continue reading ALERT 🚨| ನಾಳೆಯಿಂದ ಆರಂಭವಾಗಲಿದೆ ಹೋಲಾಷ್ಟಕ, ಈ ಎಂಟು ದಿನ ಮಕ್ಕಳ ಮೇಲೆ ತೀವ್ರ ನಿಗಾ ಇರಲಿ
Copy and paste this URL into your WordPress site to embed
Copy and paste this code into your site to embed