ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ತುಂಬ ಸಮಯ ಮೂತ್ರ ವಿಸರ್ಜಿಸದೇ ಹಾಗೇ ಕುಳಿತರೆ ಕಿಡ್ನಿ ಸ್ಟೋನ್ಸ್ ಆಗುತ್ತದಾ?

ಮೀಟಿಂಗ್ ಮಧ್ಯದಲ್ಲಿ ಇರುವಾಗ ಮೂತ್ರ ವಿಸರ್ಜನೆ ಮಾಡಬೇಕು ಅನಿಸಿದರೆ ಎಂಥಾ ಕಷ್ಟ ಅಲ್ವಾ? ಎದ್ದು ಹೋಗೋ ಹಾಗೂ ಇಲ್ಲ, ಸುಮ್ಮನೆ ಕೂರೋ ಹಾಗೂ ಇಲ್ಲ. ಇನ್ನು ಟ್ರಾವೆಲ್ಲಿಂಗ್ ಸಮಯದಲ್ಲೂ ಅಷ್ಟೆ. ಬಸ್‌ನಲ್ಲಿ ಆದರೆ ತುಂಬಾ ಹಿಂಸೆ. ಟಾಯ್ಲೆಟ್ ಸಿಗೋವರೆಗೂ ತಡೆದುಕೊಳ್ಳಬೇಕು. ಇನ್ನು ಟಾಯ್ಲೆಟ್ ಕೆಟ್ಟದಾಗಿದ್ದರೆ ಇನ್ಫೆಕ್ಷನ್ ಭಯ. ತುಂಬಾ ಹೊತ್ತು ಮೂತ್ರವನ್ನು ಹೋಲ್ಡ್ ಮಾಡಿದರೆ ಏನಾಗುತ್ತದೆ?

ತುಂಬಾ ಸಮಯ ಮೂತ್ರ ವಿಸರ್ಜಿಸದೆ ಕುಳಿತರೆ ಕಿಡ್ನಿ ಸ್ಟೋನ್ಸ್ ಆಗುವ ಸಾಧ್ಯತೆ ಹೆಚ್ಚು. ಈಗಾಗಲೇ ಒಂದು ಬಾರಿ ಸ್ಟೋನ್ ಆಗಿದ್ದರಂತೂ ಸಾಧ್ಯತೆ ತುಂಬಾನೇ ಹೆಚ್ಚು. ಯೂರಿನ್‌ನಲ್ಲಿ ಯೂರಿಕ್ ಆಸಿಡ್ ಹಾಗೂ ಕ್ಯಾಲ್ಶಿಯಂ ಅಕ್ಸಲೇಟ್ ಇರುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss