Holi | ಹೋಳಿ ಹಬ್ಬ ಹತ್ರ ಬರ್ತಿದೆ ನ್ಯಾಚುರಲ್ ಕಲರ್ ಮನೆಯಲ್ಲೇ ಮಾಡ್ಕೊಳಿ: ತುಂಬಾನೇ ಸುಲಭ

ಹೋಳಿ ಹಬ್ಬ ಅಂದರೆ ಬಣ್ಣಗಳ ಸಂಭ್ರಮ. ಆದರೆ ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಬಣ್ಣಗಳು ಚರ್ಮ ಹಾಗೂ ಕಣ್ಣುಗಳಿಗೆ ಹಾನಿ ಉಂಟುಮಾಡಬಹುದು. ಅದಕ್ಕಾಗಿಯೇ ಈ ಬಾರಿ ನೈಸರ್ಗಿಕ ಬಣ್ಣಗಳನ್ನು ಮನೆದಲ್ಲೇ ತಯಾರಿಸುವುದು ಉತ್ತಮ ಆಯ್ಕೆ. ಸುಲಭವಾಗಿ ಸಿಗುವ ಸಾಮಗ್ರಿಗಳಿಂದ ಸುರಕ್ಷಿತ ಬಣ್ಣಗಳನ್ನು ಮಾಡಬಹುದು. ಹಳದಿ ಬಣ್ಣ:ಅರಿಶಿನ ಪುಡಿಯನ್ನು ಕಡಲೆ ಹಿಟ್ಟು ಅಥವಾ ಅಕ್ಕಿ ಹಿಟ್ಟಿನೊಂದಿಗೆ ಮಿಶ್ರಣ ಮಾಡಿದರೆ ಮೃದುವಾದ ಹಳದಿ ಬಣ್ಣ ಸಿದ್ಧವಾಗುತ್ತದೆ. ಇದು ಚರ್ಮಕ್ಕೆ ಹಾನಿಯಿಲ್ಲ. ಗುಲಾಬಿ/ಕೆಂಪು ಬಣ್ಣ:ಬೀಟ್ರೂಟ್ ತುಂಡುಗಳನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ತಣ್ಣಗಾಗಲು … Continue reading Holi | ಹೋಳಿ ಹಬ್ಬ ಹತ್ರ ಬರ್ತಿದೆ ನ್ಯಾಚುರಲ್ ಕಲರ್ ಮನೆಯಲ್ಲೇ ಮಾಡ್ಕೊಳಿ: ತುಂಬಾನೇ ಸುಲಭ