Holi | ಹೋಳಿ ಆಡೋವಾಗ ಕಲರ್ ಕಣ್ಣಿಗೆ ಬಿದ್ರೆ ಫಟಾಫಟ್ ಅಂತ ಈ ಕೆಲಸ ಮಾಡಿ ಸಾಕು!

ಹೋಳಿ ಹಬ್ಬದ ಸಂಭ್ರಮದಲ್ಲಿ ಬಣ್ಣಗಳಿಂದ ಆಟವಾಡುವ ವೇಳೆ ಕೆಲವೊಮ್ಮೆ ಕಲರ್ ಕಣ್ಣಿಗೆ ಬೀಳೋದು ಸಾಮಾನ್ಯ. ವಿಶೇಷವಾಗಿ ರಾಸಾಯನಿಕ ಮಿಶ್ರಿತ ಬಣ್ಣಗಳು ಕಣ್ಣಿಗೆ ಸೇರಿದರೆ ಉರಿ, ಕಣ್ಣು ಕೆಂಪಾಗೋದು ಹಾಗೂ ನೀರು ಬರುವಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇಂತಹ ಸಂದರ್ಭಗಳಲ್ಲಿ ಗಾಬರಿಯಾಗದೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವುದು ಅತ್ಯಂತ ಮುಖ್ಯ. ಮೊದಲು ಕಣ್ಣುಗಳನ್ನು ಒರೆಸುವ ಅಭ್ಯಾಸ ತಪ್ಪಿಸಬೇಕು. ಒರೆಸಿದರೆ ಕಣ್ಣಿನ ಒಳಪದರಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ತಕ್ಷಣ ಸ್ವಚ್ಛವಾದ ತಂಪು ನೀರಿನಿಂದ ಕಣ್ಣನ್ನು ಹಲವಾರು ಬಾರಿ ತೊಳೆಯಬೇಕು. ಕನಿಷ್ಠ 10 … Continue reading Holi | ಹೋಳಿ ಆಡೋವಾಗ ಕಲರ್ ಕಣ್ಣಿಗೆ ಬಿದ್ರೆ ಫಟಾಫಟ್ ಅಂತ ಈ ಕೆಲಸ ಮಾಡಿ ಸಾಕು!