Holi | ಮುಖದ ಮೇಲೆ ಹೋಳಿ ಕಲರ್ ಅಂಟಿಕೊಂಡಿದ್ಯಾ? ಎಷ್ಟೇ ಉಜ್ಜಿದ್ರೂ ಹೋಗ್ತಿಲ್ವಾ? ಈ ಟಿಪ್ಸ್ ನಿಮಗೆ

ಹೋಳಿ ಹಬ್ಬ ಅಂದರೆ ಬಣ್ಣಗಳ ಸಂಭ್ರಮ. ಆದರೆ ಮುಖದ ಮೇಲೆ ಅಂಟಿಕೊಂಡಿರುವ ಕಲರ್ ತೆಗೆಯುವುದು ಹಲವರಿಗೆ ದೊಡ್ಡ ತಲೆನೋವು ಅಂದ್ರು ತಪ್ಪಾಗಲ್ಲ. ಎಷ್ಟೇ ಸಾಬೂನು ಬಳಸಿ ಉಜ್ಜಿದರೂ ಕೆಲವು ಬಣ್ಣಗಳು ಸುಲಭವಾಗಿ ಹೋಗೋದಿಲ್ಲ. ತಪ್ಪು ವಿಧಾನ ಬಳಸಿದರೆ ಚರ್ಮ ಒಣಗುವುದು, ಗುಳ್ಳೆ ಬರೋದು ಅಥವಾ ಉರಿ ಕಾಣಿಸಿಕೊಳ್ಳಬಹುದು. ಆದ್ದರಿಂದ ಸುರಕ್ಷಿತವಾಗಿ ಕಲರ್ ತೆಗೆದುಹಾಕುವುದು ಮುಖ್ಯ. ಮೊದಲು ಮುಖಕ್ಕೆ ತೆಂಗಿನೆಣ್ಣೆ ಅಥವಾ ಆಲ್ಮಂಡ್ ಎಣ್ಣೆ ಹಚ್ಚಿ ಹದವಾಗಿ ಮಸಾಜ್ ಮಾಡಬೇಕು. ಎಣ್ಣೆ ಬಣ್ಣವನ್ನು ಸಡಿಲಗೊಳಿಸಿ ಚರ್ಮದಿಂದ ಬೇರ್ಪಡಿಸಲು ಸಹಾಯ … Continue reading Holi | ಮುಖದ ಮೇಲೆ ಹೋಳಿ ಕಲರ್ ಅಂಟಿಕೊಂಡಿದ್ಯಾ? ಎಷ್ಟೇ ಉಜ್ಜಿದ್ರೂ ಹೋಗ್ತಿಲ್ವಾ? ಈ ಟಿಪ್ಸ್ ನಿಮಗೆ