ವಿದ್ಯಾನಗರಿಯ ರಸ್ತೆಗಳಲ್ಲಿ ರಂಗೇರಿದ ಹೋಳಿ, ಈ ಬಾರಿ ಆರ್ಗಾನಿಕ್ ಕಲರ್ಸ್ ಬಳಕೆ
ಹೊಸದಿಗಂತ ವರದಿ ಧಾರವಾಡ: ವಿದ್ಯಾನಗರಿ ಧಾರವಾಡದಲ್ಲಿ ಕಾಮನ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ. ಸಾಂಸ್ಕೃತಿಕ ನಗರಿಯ ಬೀದಿ ಬೀದಿಗಳಲ್ಲಿ ಇಂದು ಬಣ್ಣದ ಓಕಳಿ ಅದ್ಧೂರಿಯಾಗಿ ರಂಗೇರಿದ್ದು, ಸಣ್ಣವರಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಬಣ್ಣದಾಟದಲ್ಲಿ ಮಿಂದೆದ್ದರು. ಬೆಳಿಗ್ಗೆಯಿಂದ ಯುವಕರು ಕೈಯಲ್ಲಿ ಬಣ್ಣದ ಬಟ್ಟಲು ಹಿಡಿದು ‘ಹೋಳಿ ಹೈ’ ಎನ್ನುತ್ತಾ ಒಬ್ಬರಿಗೊಬ್ಬರು ಬಣ್ಣ ಹಚ್ಚಿ ಸಂಭ್ರಮಿಸಿದರು. ನಗರದ ಸುಭಾಷ್ ರೋಡ್, ಲೈನ್ ಬಜಾರ್ ಹಾಗೂ ವಿದ್ಯಾನಗರದ ಗಲ್ಲಿಗಳಲ್ಲಿ ಯುವಕರ ಟೋಳಿಗಳು ಬಣ್ಣದ ಮಳೆಯಲ್ಲಿ ಮಿಂದು ಸಂಭ್ರಮಿಸಿದವು. ಡಿಜೆ ಸದ್ದು, ಕುಣಿತದ … Continue reading ವಿದ್ಯಾನಗರಿಯ ರಸ್ತೆಗಳಲ್ಲಿ ರಂಗೇರಿದ ಹೋಳಿ, ಈ ಬಾರಿ ಆರ್ಗಾನಿಕ್ ಕಲರ್ಸ್ ಬಳಕೆ
Copy and paste this URL into your WordPress site to embed
Copy and paste this code into your site to embed