ಹಾಲಿವುಡ್‌ ಬ್ಲಾಕ್‌ಬಸ್ಟರ್ಸ್‌ ಕಮಾಲ್: ಬದಲಾಗುತ್ತಿದೆ ಭಾರತೀಯ ಪ್ರೇಕ್ಷಕರ ಸಿನಿಮಾ ಅಭಿರುಚಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇವಲ ದೊಡ್ಡ ಸ್ಟಾರ್ ನಟರು, ಅತಿರೇಕದ ಆಕ್ಷನ್ ದೃಶ್ಯಗಳು ಹಾಗೂ ಐಟಂ ಹಾಡುಗಳಿದ್ದರಷ್ಟೇ ಸಿನಿಮಾ ಸೂಪರ್ ಹಿಟ್ ಆಗುತ್ತದೆ ಎನ್ನುವ ಕಾಲ ಈಗ ಬದಲಾಗಿದೆ. ಭಾರತೀಯ ಪ್ರೇಕ್ಷಕರು ಈಗ ಗುಣಮಟ್ಟದ ಕಥೆ, ಅತ್ಯುತ್ತಮ ನಿರ್ಮಾಣ ಮೌಲ್ಯ ಮತ್ತು ಕಂಟೆಂಟ್ ಆಧರಿತ ಸಿನಿಮಾಗಳನ್ನು ಮುಕ್ತವಾಗಿ ಸ್ವೀಕರಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಮೂರು ಹಾಲಿವುಡ್ ಸಿನಿಮಾಗಳು ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಬರೆದಿರುವ ಅಭೂತಪೂರ್ವ ದಾಖಲೆಯೇ ಇದಕ್ಕೆ ಸ್ಪಷ್ಟ ನಿದರ್ಶನ. ಬಾಕ್ಸ್ ಆಫೀಸ್‌ನಲ್ಲಿ ಹಾಲಿವುಡ್ ಸಿನಿಮಾಗಳ ಧೂಳೆಬ್ಬಿಸುವ ಕಲೆಕ್ಷನ್ … Continue reading ಹಾಲಿವುಡ್‌ ಬ್ಲಾಕ್‌ಬಸ್ಟರ್ಸ್‌ ಕಮಾಲ್: ಬದಲಾಗುತ್ತಿದೆ ಭಾರತೀಯ ಪ್ರೇಕ್ಷಕರ ಸಿನಿಮಾ ಅಭಿರುಚಿ!