Sunday, April 11, 2021

Latest Posts

ಮನೆಗೆ ಆಕಸ್ಮಿಕ ಬೆಂಕಿ: ಗೃಹೋಪಯೋಗಿ ವಸ್ತುಗಳು ಭಸ್ಮ

ಹೊಸದಿಗಂತ ವರದಿ, ಶ್ರೀರಂಗಪಟ್ಟಣ:

ಪಟ್ಟಣದ ಗೋಸೇಗೌಡರ ಬೀದಿಯಲ್ಲಿನ ಅಂಕೋನಣ್ಣ ಬೋರಮ್ಮ ಎಂಬುವವರಿಗೆ ಸೇರಿದ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಮನೆ ಸಂಪೂರ್ಣವಾಗಿ ಭಸ್ಮವಾಗಿರುವ ಘನಟೆ ನಡೆದಿದೆ.
ಬುಧವಾರ ಮದ್ಯ ರಾತ್ರಿಯಲ್ಲಿ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಟಿ.”, ಲ್ಯಾಪ್ ಟಾಪ್, ಬಟ್ಟೆ, ದಿನಸಿ ಪದಾರ್ಥಗಳು ಸೇರಿದಂತೆ ಸಂಪೂರ್ಣ ಗೃಹೋಪಯೋಗಿ ವಸ್ತುಗಳು ಸುಟ್ಟು ಹೋಗಿವೆ. ಮನೆಯಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಾಣ ಹಾನಿ ಸಂಭ”ಸಿಲ್ಲ.
ಘಟನೆಗೆ “ದ್ಯುತ್ ಷಾರ್ಟ್ ಷರ್ಕ್ಯೂಟ್ ಅಥವಾ ಗ್ಯಾಸ್ ಸಿಲಿಂಡರ್ ಸ್ಪೋಟ ಕಾರಣ”ರಬಹುದೆಂದು ಶಂಕಿಸಲಾಗಿದ್ದು, ಸ್ಪೋಟದ ತೀರ್ವತೆಗೆ ಮನೆಯ ಮೇಲ್ಚಾಚಣಿ ಸೇರಿದಂತೆ ಇಡೀ ಮನೆಯೇ ಸುಟ್ಟುಹೋಗಿದೆ. ಅಕ್ಕ-ಪಕ್ಕದ ನಿವಾಸಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂಧಿ ಬೆಂಕಿ ನಂಧಿಸುವ ಕಾರ್ಯ ನಡೆಸಿ, ಅಕ್ಕ-ಪಕ್ಕದ ಮನೆಗೆ ಹರಡಬಹುದಾದ ಬೆಂಕಿಯನ್ನು ನಂದಿಸಿ ಭಾರೀ ಅವಘಢವನ್ನು ತಪ್ಪಿಸಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss