Home Remedies | ನಿಮ್ಮ ಮಗುವಿಗೆ ಶೀತ, ಜ್ವರ ಬಂದಿದ್ಯಾ? ಚಿಂತೆ ಬೇಡ ಈ ಸಿಂಪಲ್ ಮನೆ ಮದ್ದು ಟ್ರೈ ಮಾಡಿ!

ಮಕ್ಕಳಿಗೆ ಶೀತ ಅಥವಾ ಸ್ವಲ್ಪ ಜ್ವರ ಬಂದ್ರೆ ಪೋಷಕರಿಗೆ ಆತಂಕ ಶುರುವಾಗೋದು ಸಹಜ. ಆದರೆ ಪ್ರತೀ ಸಾರಿ ಔಷಧಿ ನೀಡುವುದಕ್ಕಿಂತ ಮೊದಲು, ಮನೆಯಲ್ಲೇ ಮಾಡಬಹುದಾದ ಕೆಲ ಸರಳ ಪರಿಹಾರಗಳು ಮಕ್ಕಳಿಗೆ ಸ್ವಲ್ಪ ಹಿತ ನೀಡಬಹುದು. ಚಿಕ್ಕ ಚಿಕ್ಕ ಮನೆಮದ್ದುಗಳು ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿ, ಶೀತದ ತೊಂದರೆ ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಹಾಲಿನಲ್ಲಿ ಸ್ವಲ್ಪ ಅರಿಶಿನ ಹಾಕಿ ಕೊಟ್ಟರೆ ಗಂಟಲು ನೋವು ಮತ್ತು ಜ್ವರದಿಂದ ಸ್ವಲ್ಪ ಆರಾಮ ಸಿಗಬಹುದು. ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ ಸ್ವಲ್ಪ … Continue reading Home Remedies | ನಿಮ್ಮ ಮಗುವಿಗೆ ಶೀತ, ಜ್ವರ ಬಂದಿದ್ಯಾ? ಚಿಂತೆ ಬೇಡ ಈ ಸಿಂಪಲ್ ಮನೆ ಮದ್ದು ಟ್ರೈ ಮಾಡಿ!