Home Remedies | ಹುಬ್ಬುಗಳಿಗೂ ಬರುತ್ತೆ ತಲೆಹೊಟ್ಟು ಸಮಸ್ಯೆ: ಇದಕ್ಕೆ ಪರಿಹಾರ ಇಲ್ಲಿದೆ ನೋಡಿ!

ತಲೆಹೊಟ್ಟು ಸಮಸ್ಯೆ ಸಾಮಾನ್ಯವಾಗಿ ತಲೆಯ ಕೂದಲಲ್ಲೇ ಕಾಣಿಸುತ್ತದೆ ಎಂದು ಅನೇಕರು ಭಾವಿಸುತ್ತಾರೆ. ಆದರೆ ಕೆಲವೊಮ್ಮೆ ಇದೇ ಸಮಸ್ಯೆ ಹುಬ್ಬುಗಳಲ್ಲೂ ಕಾಣಿಸಿಕೊಳ್ಳುತ್ತದೆ. ಹುಬ್ಬಿನ ಭಾಗದಲ್ಲಿ ಚರ್ಮ ಒಣಗುವುದು, ತುರಿಕೆ, ಬಿಳಿ ತುಂಡುಗಳಂತೆ ಉದುರುವಿಕೆ ಕಾಣಿಸಿದರೆ ಅದು ತಲೆಹೊಟ್ಟು ಲಕ್ಷಣವಾಗಿರಬಹುದು. ಕೆಲವು ಸರಳ ಕ್ರಮಗಳನ್ನು ಅನುಸರಿಸಿದರೆ ಈ ಸಮಸ್ಯೆಯನ್ನು ನಿಯಂತ್ರಿಸಬಹುದು. ಹುಬ್ಬಿನ ಭಾಗಕ್ಕೆ ಸ್ವಲ್ಪ ತೆಂಗಿನ ಎಣ್ಣೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿದರೆ ಚರ್ಮ ಒಣಗುವುದನ್ನು ಕಡಿಮೆ ಮಾಡುತ್ತದೆ. ಇದು ತುರಿಕೆಯನ್ನು ಸಹ ಕಡಿಮೆ ಮಾಡುತ್ತದೆ. ಅಲೋವೆರಾ ನೈಸರ್ಗಿಕ ತೇವಾಂಶ … Continue reading Home Remedies | ಹುಬ್ಬುಗಳಿಗೂ ಬರುತ್ತೆ ತಲೆಹೊಟ್ಟು ಸಮಸ್ಯೆ: ಇದಕ್ಕೆ ಪರಿಹಾರ ಇಲ್ಲಿದೆ ನೋಡಿ!