Home Remedies | ಸದಾ ಹಸಿರಾಗಿರಲಿ ನಿಮ್ಮ ಮನೆಯ ತುಳಸಿ: ಇಲ್ಲಿದೆ ಸರಳ ಮನೆಮದ್ದು

ಸಾಮಾನ್ಯವಾಗಿ ಚಳಿಗಾಲದ ತಣ್ಣನೆಯ ಗಾಳಿ ಮತ್ತು ಅಧಿಕ ಆರ್ದ್ರತೆಯಿಂದಾಗಿ ತುಳಸಿ ಗಿಡಗಳು ಬಾಡುವುದು ಅಥವಾ ಎಲೆ ಉದುರುವ ಸಮಸ್ಯೆ ಎದುರಾಗುತ್ತದೆ. ಕೆಲವೊಮ್ಮೆ ಬೇರುಗಳು ಕೊಳೆತು ಗಿಡವೇ ಒಣಗಿಹೋಗಬಹುದು. ಇಂತಹ ಸಮಯದಲ್ಲಿ ನಿಮ್ಮ ಮನೆಯ ತುಳಸಿ ಗಿಡ ಮತ್ತೆ ಚಿಗುರಲು ಮತ್ತು ಆರೋಗ್ಯವಾಗಿರಲು ಈ ಕೆಳಗಿನ ಸುಲಭ ವಿಧಾನವನ್ನು ಅನುಸರಿಸಿ. ಪೋಷಕಾಂಶಯುಕ್ತ ದ್ರವ ಗೊಬ್ಬರ ತಯಾರಿಸುವ ವಿಧಾನ: ಕಾಫಿ ಪುಡಿ: 1 ಟೀ ಚಮಚ ಎಪ್ಸಮ್ ಉಪ್ಪು: ಅರ್ಧ ಟೀ ಚಮಚ ನೀರು: 1 ಕಪ್ ಬಳಸುವ ಕ್ರಮ: … Continue reading Home Remedies | ಸದಾ ಹಸಿರಾಗಿರಲಿ ನಿಮ್ಮ ಮನೆಯ ತುಳಸಿ: ಇಲ್ಲಿದೆ ಸರಳ ಮನೆಮದ್ದು