Home Remedy | ಶೀತ ಆಗಿ ಕಫ ಕಟ್ಟಿಕೊಂಡಿದ್ಯಾ? ನೋ ಟೆನ್ಶನ್ ಇಲ್ಲಿದೆ ಮನೆಮದ್ದು, ಟ್ರೈ ಮಾಡಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಹವಾಮಾನ ಬದಲಾದ ಕೂಡಲೇ ಹಲವರಿಗೆ ಶೀತ, ಗಂಟಲು ನೋವು ಮತ್ತು ಕಫ ಕಟ್ಟಿಕೊಳ್ಳುವ ಸಮಸ್ಯೆ ಶುರುವಾಗುತ್ತದೆ. ವಿಶೇಷವಾಗಿ ರಾತ್ರಿ ವೇಳೆ ಕೆಮ್ಮು ಹೆಚ್ಚಾಗಿ ನಿದ್ದೆಯನ್ನೇ ಕದಡುತ್ತದೆ. ಇಂತಹ ಸಮಯದಲ್ಲಿ ಅತಿಯಾಗಿ ಟೆನ್ಶನ್ ತೆಗೆದುಕೊಳ್ಳದೇ, ಮನೆಯಲ್ಲೇ ಸಿಗುವ ಕೆಲವು ಸರಳ ಪದಾರ್ಥಗಳಿಂದ ತಕ್ಷಣದ ಆರಾಮ ಪಡೆಯಬಹುದು. ಅದರಲ್ಲೂ ಅತ್ಯಂತ ಸುಲಭವಾದ ಮನೆಮದ್ದು ಎಂದರೆ ಶುಂಠಿ-ತುಳಸಿ ಕಷಾಯ. ಒಂದು ಗ್ಲಾಸ್ ನೀರಿಗೆ 4–5 ತುಳಸಿ ಎಲೆಗಳು, ಚಿಕ್ಕ ತುಂಡು ಶುಂಠಿ, ಎರಡು ಮೆಣಸು ಕಾಳು ಮತ್ತು … Continue reading Home Remedy | ಶೀತ ಆಗಿ ಕಫ ಕಟ್ಟಿಕೊಂಡಿದ್ಯಾ? ನೋ ಟೆನ್ಶನ್ ಇಲ್ಲಿದೆ ಮನೆಮದ್ದು, ಟ್ರೈ ಮಾಡಿ
Copy and paste this URL into your WordPress site to embed
Copy and paste this code into your site to embed