HOME | ನಿಮ್ಮ ಮನೆಯ ಅಂದವನ್ನು ಹೆಚ್ಚಿಸುತ್ತವೆ ಈ ಸುಂದರವಾದ ಬಬಲ್ ಸೋಫಾ

ಮನೆಯ ಒಳಾಂಗಣ ಅಲಂಕಾರದಲ್ಲಿ ಒಂದು ಸಣ್ಣ ಬದಲಾವಣೆ ಮಾಡಿದರೂ ಸಂಪೂರ್ಣ ವಾತಾವರಣವೇ ಬದಲಾಗುತ್ತದೆ. ಇತ್ತೀಚೆಗೆ ಮನೆ ಅಲಂಕಾರದಲ್ಲಿ ಟ್ರೆಂಡ್ ಆಗಿರುವ ‘ಬಬಲ್ ಸೋಫಾ’ (Bubble Sofa) ನಿಮ್ಮ ಲಿವಿಂಗ್ ರೂಮ್‌ಗೆ ಹೊಸ ಲುಕ್ ನೀಡುವ ಸ್ಟೈಲಿಷ್ ಆಯ್ಕೆ ಆಗಿದೆ. ನಿಮ್ಮ ಮನೆಯಲ್ಲೂ ಒಂದಿರಲಿ ಈ ಬಬಲ್ ಸೋಫಾ ವಿಶಿಷ್ಟ ಡಿಸೈನ್ ಬಬಲ್ ಸೋಫಾ ತನ್ನ ಗೋಳಾಕಾರದ (bubble-like) ಡಿಸೈನ್‌ನಿಂದಲೇ ಗಮನ ಸೆಳೆಯುತ್ತದೆ. ಸಾಮಾನ್ಯ ಸೋಫಾಗಳಿಗಿಂತ ಇದು ವಿಭಿನ್ನವಾಗಿದ್ದು, ಮನೆಯ ಅಂದವನ್ನು ಹೆಚ್ಚಿಸುತ್ತದೆ. ಕಂಫರ್ಟ್ ಮತ್ತು ಸ್ಟೈಲ್ ಒಂದೇ … Continue reading HOME | ನಿಮ್ಮ ಮನೆಯ ಅಂದವನ್ನು ಹೆಚ್ಚಿಸುತ್ತವೆ ಈ ಸುಂದರವಾದ ಬಬಲ್ ಸೋಫಾ