Honey Cold Coffee | ಇನ್ಸ್ಟಾ ವೈರಲ್ ಹನಿ ಕೋಲ್ಡ್ ಕಾಫಿ: ಒಮ್ಮೆ ಟ್ರೈ ಮಾಡದಿದ್ರೆ ಹೇಗೆ?

ಬೇಸಿಗೆಯಲ್ಲಿ ತಂಪಾಗಿ, ರುಚಿಯಾಗಿ ಮತ್ತು ಮನೆಯಲ್ಲೇ ಕ್ಷಣಾರ್ಧದಲ್ಲಿ ತಯಾರಿಸಬಹುದಾದ ಪಾನೀಯಗಳಲ್ಲಿ ಹನಿ ಕೋಲ್ಡ್ ಕಾಫಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೆಂಡ್ ಆಗಿದೆ. ಜೇನುತುಪ್ಪದ ನೈಸರ್ಗಿಕ ಸಿಹಿ, ಕಾಫಿಯ ಸುವಾಸನೆ ಕಾಫಿಗೆ ವಿಭಿನ್ನ ರುಚಿ ನೀಡುತ್ತದೆ. ಬೇಕಾಗುವ ಪದಾರ್ಥಗಳು:ತಂಪಾದ ಹಾಲು – 1 ಗ್ಲಾಸ್ಕಾಫಿ ಪುಡಿ – 1 ಚಮಚಜೇನುತುಪ್ಪ – 1 ರಿಂದ 2 ಚಮಚಐಸ್ ಕ್ಯೂಬ್ಸ್ – 5 ರಿಂದ 6ಕ್ರೀಮ್ – 2 ಚಮಚ (ಐಚ್ಛಿಕ)ಚಿಟಿಕೆ ದಾಲ್ಚಿನ್ನಿ ಪುಡಿ ಅಥವಾ ಕೋಕೋ ಪುಡಿ … Continue reading Honey Cold Coffee | ಇನ್ಸ್ಟಾ ವೈರಲ್ ಹನಿ ಕೋಲ್ಡ್ ಕಾಫಿ: ಒಮ್ಮೆ ಟ್ರೈ ಮಾಡದಿದ್ರೆ ಹೇಗೆ?