ಹಾರ್ಮುಜ್ ವಿವಾದ: ನಮಗೆ ಯಾರ ಹೆಲ್ಪ್ ಬೇಕಾಗಿಲ್ಲ, ಅಮೆರಿಕ ಏಕಾಂಗಿಯಾಗಿ ಹೋರಾಡುತ್ತೆ ಎಂದ ಟ್ರಂಪ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾರ್ಮುಜ್ ಜಲಸಂಧಿ ಭದ್ರತೆ ವಿಚಾರದಲ್ಲಿ ಮಿತ್ರ ರಾಷ್ಟ್ರಗಳ ನೆರವು ಅಗತ್ಯವಿಲ್ಲ ಎಂದು ಘೋಷಿಸಿದ್ದು, ಅಮೆರಿಕ ಏಕಾಂಗಿಯಾಗಿ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಹಾರ್ಮುಜ್ ನಲ್ಲಿ ಉದ್ಭವಿಸಿರುವ ಉದ್ವಿಗ್ನತೆಯ ನಡುವೆಯೇ ಈ ಹೇಳಿಕೆ ಹೊರಬಿದ್ದಿದೆ. ಹಿಂದಿನ ದಿನಗಳಲ್ಲಿ ಮಿತ್ರ ರಾಷ್ಟ್ರಗಳಿಗೆ ನೌಕಾಪಡೆ ಸಹಾಯ ಕೋರಿ ಮನವಿ ಮಾಡಿದರೂ, ಜರ್ಮನಿ, ಫ್ರಾನ್ಸ್, ಜಪಾನ್ ಸೇರಿದಂತೆ ಹಲವು ದೇಶಗಳು ನಿರಾಕರಿಸಿವೆ. ಕೆಲವರು ಯುದ್ಧ ವಿಸ್ತರಣೆ ಭಯ ವ್ಯಕ್ತಪಡಿಸಿದರೆ, ಇನ್ನೂ ಕೆಲವು ದೇಶಗಳು … Continue reading ಹಾರ್ಮುಜ್ ವಿವಾದ: ನಮಗೆ ಯಾರ ಹೆಲ್ಪ್ ಬೇಕಾಗಿಲ್ಲ, ಅಮೆರಿಕ ಏಕಾಂಗಿಯಾಗಿ ಹೋರಾಡುತ್ತೆ ಎಂದ ಟ್ರಂಪ್
Copy and paste this URL into your WordPress site to embed
Copy and paste this code into your site to embed