ತೆಲಂಗಾಣದಲ್ಲಿ ಭೀಕರ ಅಪಘಾತ: 7 ಕಾರ್ಮಿಕರು ಸೇರಿ ಒಟ್ಟು 9 ಮಂದಿ ದುರ್ಮ*ರಣ
ಹೊಸದಿಗಂತ ಡಿಜಿಟಲ್ ಡೆಸ್ಕ್: ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯ ಮೊಗದಂಪಲ್ಲಿ ಮಂಡಲದ ಸತ್ವಾರ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಟ್ಯಾಂಕರ್ ಒಂದಕ್ಕೆ ಇ-ಆಟೋ (e-Auto) ಡಿಕ್ಕಿ ಹೊಡೆದ ಪರಿಣಾಮ ಕರ್ನಾಟಕದ ಬೀದರ್ ಜಿಲ್ಲೆಯ ರಾಜಗಿರಿ ಗ್ರಾಮದ ಏಳು ಜನ ಕೂಲಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ಸಮಯದಲ್ಲಿ ಇ-ಆಟೋದಲ್ಲಿ ಒಟ್ಟು 14 ಜನ ಪ್ರಯಾಣಿಸುತ್ತಿದ್ದರೆಂದು ತಿಳಿದುಬಂದಿದೆ. ಕೊಹೀರ್ ಮಂಡಲದಲ್ಲಿ ಮತ್ತೊಂದು ಭೀಕರ ದುರಂತ: ಇಬ್ಬರು ಮೃತ ಇದೇ ಸಂಗಾರೆಡ್ಡಿ ಜಿಲ್ಲೆಯ ಕೊಹೀರ್ ಮಂಡಲದ … Continue reading ತೆಲಂಗಾಣದಲ್ಲಿ ಭೀಕರ ಅಪಘಾತ: 7 ಕಾರ್ಮಿಕರು ಸೇರಿ ಒಟ್ಟು 9 ಮಂದಿ ದುರ್ಮ*ರಣ
Copy and paste this URL into your WordPress site to embed
Copy and paste this code into your site to embed