ಬನವಾಸಿ ಬಳಿ ಭೀಕರ ಅಪಘಾತ: ಬೈಕ್‌ಗೆ ಲಾರಿ ಡಿಕ್ಕಿ, ಹಿಂಬದಿ ಕುಳಿತಿದ್ದ ಮಹಿಳೆ ಸ್ಥಳದಲ್ಲೇ ಸಾ*ವು

ಹೊಸದಿಗಂತ ವರದಿ ಬನವಾಸಿ: ಬೈಕ್‌ನಲ್ಲಿ ಪತಿಯೊಂದಿಗೆ ತೆರಳುತ್ತಿದ್ದ ಮಹಿಳೆಯೊಬ್ಬರು ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ಸಮೀಪದ ಅಂಡಗಿ ಗ್ರಾಮ ಪಂಚಾಯಿತಿ ಸಮೀಪ ಶುಕ್ರವಾರ ನಡೆದಿದೆ. ಅಂಡಗಿ ಗ್ರಾಮದ ಸರೋಜಾ ಮಾಲತೇಶ ನಾಯ್ಕ (52) ಮೃತಪಟ್ಟ ಮಹಿಳೆ. ಅವರ ಪತಿ ಮಾಲತೇಶ ನಾಯ್ಕ (63) ಬೈಕ್ ಚಲಾಯಿಸುತ್ತಿದ್ದು, ಸರೋಜಾ ಹಿಂಬದಿ ಸವಾರೆಯಾಗಿದ್ದರು. ಶುಕ್ರವಾರ ಮಧ್ಯಾಹ್ನ ಪತಿ-ಪತ್ನಿ ಕೆಳಗಿನ ಅಂಡಗಿಯಲ್ಲಿರುವ ಸಂಬಂಧಿಕರ ಮನೆಗೆ ತೆರಳಿ ವಾಪಸ್ ತಮ್ಮ ಮನೆಗೆ ಬರುತ್ತಿದ್ದರು. ಈ ವೇಳೆ ಅಂಡಗಿ ಗ್ರಾಮದ … Continue reading ಬನವಾಸಿ ಬಳಿ ಭೀಕರ ಅಪಘಾತ: ಬೈಕ್‌ಗೆ ಲಾರಿ ಡಿಕ್ಕಿ, ಹಿಂಬದಿ ಕುಳಿತಿದ್ದ ಮಹಿಳೆ ಸ್ಥಳದಲ್ಲೇ ಸಾ*ವು