ಯಾದಗಿರಿಯಲ್ಲಿ ಭೀಭತ್ಸ್ಯ ಘಟನೆ: ಜಮೀನು ವಿವಾದ ಯುವಕನ ಕೊ*ಲೆಯಲ್ಲಿ ಪರ್ಯಾವಸಾನ
ಹೊಸದಿಗಂತ ವರದಿ ಯಾದಗಿರಿ: ಜಮೀನಿಗೆ ಸಂಪರ್ಕ ಕಲ್ಪಿಸುವ ದಾರಿ ವಿಚಾರದ ಕುಟುಂಬದೊಳಗಿನ ಗಲಾಟೆ ಭೀಕರ ತಿರುವು ಪಡೆದಿದ್ದು, ಯುವಕನ ಹತ್ಯೆ ಮಾಡಲಾಗಿದೆ.ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಾವಿನಮಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು ಮೃತ ಯುವಕನನ್ನು ಪರಮೇಶಿ ತಂದೆ ಮಲ್ಲಣ್ಣ ಗಿಂಡಿ (27) ಎಂದು ಗುರುತಿಸಲಾಗಿದೆ. ಜಮೀನಿನ ದಾರಿ ವಿಚಾರವಾಗಿ ಕುಟುಂಬದೊಳಗೆ ಹುಟ್ಟಿಕೊಂಡಿದ್ದ ವೈಷಮ್ಯ ಕ್ಷುಲ್ಲಕ ಕಾರಣದಿಂದಾಗಿ , ನಂತರ ಕೊಲೆ ಮಾಡುವ ಹಂತಕ್ಕೆ ತಲುಪಿದೆ. ಮಾರಕಾಸ್ತ್ರಗಳನ್ನು ಬಳಸಿಕೊಂಡು ಆರೋಪಿಗಳು ಪರಮೇಶಿ … Continue reading ಯಾದಗಿರಿಯಲ್ಲಿ ಭೀಭತ್ಸ್ಯ ಘಟನೆ: ಜಮೀನು ವಿವಾದ ಯುವಕನ ಕೊ*ಲೆಯಲ್ಲಿ ಪರ್ಯಾವಸಾನ
Copy and paste this URL into your WordPress site to embed
Copy and paste this code into your site to embed