ಬನವಾಸಿಯಲ್ಲಿ ಭೀಕರ ರಸ್ತೆ ಅಪಘಾತ: ಓಮಿನಿಗೆ ಸ್ಕೂಟರ್ ಡಿಕ್ಕಿ; ಓರ್ವನ ದಾರುಣ ಸಾ*ವು
ಹೊಸದಿಗಂತ ಡಿಜಿಟಲ್ ಡೆಸ್ಕ್: ಓಮಿನಿ ಮತ್ತು ಸ್ಕೂಟಿ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟಿಯ ಹಿಂಬದಿ ಸವಾರ ಮೃತಪಟ್ಟ ಘಟನೆ ಸೋಮವಾರ ಬನವಾಸಿಯ ಕೆನರಾ ಬ್ಯಾಂಕ್ ಎದುರು ನಡೆದಿದೆ. ಶಿರಸಿ ತಾಲೂಕಿನ ತಿಗಣಿ ಗ್ರಾಮದ ಶಂಕರ ಮಲ್ಲಪ್ಪ ಗೌಡ (55) ಮೃತಪಟ್ಟವರು. ಇವರು ಕೃಷಿ ಕೆಲಸ ಮಾಡಿಕೊಂಡಿದ್ದರು. ಅಕ್ಟೋಬರ್ 19ರಂದು ಬೆಳಗ್ಗೆ 10 ಗಂಟೆಗೆ ತಿಗಣಿಯಿಂದ ಬನವಾಸಿಯ ಕೆನರಾ ಬ್ಯಾಂಕ್ಗೆ ತೆರಳಲು ಚಂದ್ರಶೇಖರ ವೀರಭದ್ರಪ್ಪ ಗೌಡ (58) ಅವರು ತಮ್ಮ ಡಿಯೋ ಸ್ಕೂಟಿಯಲ್ಲಿ ಶಂಕರ ಅವರನ್ನು ಹಿಂಬದಿ ಸವಾರರಾಗಿ … Continue reading ಬನವಾಸಿಯಲ್ಲಿ ಭೀಕರ ರಸ್ತೆ ಅಪಘಾತ: ಓಮಿನಿಗೆ ಸ್ಕೂಟರ್ ಡಿಕ್ಕಿ; ಓರ್ವನ ದಾರುಣ ಸಾ*ವು
Copy and paste this URL into your WordPress site to embed
Copy and paste this code into your site to embed