ತಮಿಳುನಾಡಿನಲ್ಲಿ ಹಾರ್ಸ್-ಟ್ರೇಡಿಂಗ್ ಆರೋಪ: ಸಿಎಂ ವಿಜಯ್ ವಿರುದ್ಧ ವಿರೋಧ ಪಕ್ಷಗಳ ಜಂಟಿ ತಂತ್ರ!
ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡಿನ ಆಡಳಿತಾರೂಢ ಟಿವಿಕೆ ಸರ್ಕಾರದ ವಿರುದ್ಧ ಪ್ರತಿಪಕ್ಷಗಳಾದ ಡಿಎಂಕೆ, ಎಐಎಡಿಎಂಕೆ ಮತ್ತು ಬಿಜೆಪಿ ತೀವ್ರ ಆಕ್ರೋಶ ಹೊರಹಾಕಿವೆ. ಶಾಸಕರ ಕುದುರೆ ವ್ಯಾಪಾರ, ಸರ್ಕಾರಿ ಇಲಾಖೆಗಳನ್ನು ದುರುಪಯೋಗ ಮತ್ತು ಸಚಿವ ಸಂಪುಟ ಸಭೆಗಳಲ್ಲಿ ಅನಧಿಕೃತ ವ್ಯಕ್ತಿಗಳ ಭಾಗವಹಿಸುವಿಕೆ ಕುರಿತು ಮಧ್ಯಪ್ರವೇಶಿಸುವಂತೆ ಕೋರಿ ಮೂರೂ ಪಕ್ಷಗಳ ನಾಯಕರು ಶನಿವಾರ ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್‌ನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ದೂರು ನೀಡಿದ್ದಾರೆ. ಡಿಎಂಕೆ ನೀಡಿದ ದೂರು ಮತ್ತು ಗಂಭೀರ ಆರೋಪಗಳು ಡಿಎಂಕೆ ಸಾಂಘಿಕ ಕಾರ್ಯದರ್ಶಿ … Continue reading ತಮಿಳುನಾಡಿನಲ್ಲಿ ಹಾರ್ಸ್-ಟ್ರೇಡಿಂಗ್ ಆರೋಪ: ಸಿಎಂ ವಿಜಯ್ ವಿರುದ್ಧ ವಿರೋಧ ಪಕ್ಷಗಳ ಜಂಟಿ ತಂತ್ರ!
Copy and paste this URL into your WordPress site to embed
Copy and paste this code into your site to embed