ಒಂದೇ ಒಂದು ತುಂಡು ಚಿಕನ್ ಲಿವರ್ ತಿನ್ನೋಕೆ ಕೊಟ್ಟಿಲ್ಲ! ವಾರ್ಡನ್ ವಿರುದ್ಧ ದೂರು ಕೊಟ್ಟ ಹಾಸ್ಟೆಲ್ ಸ್ಟೂಡೆಂಟ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಬೂಬಾಬಾದ್ ಜಿಲ್ಲೆಯ ಇನುಗುರ್ತಿ ಎಸ್‌ಸಿ ಬಾಲಕರ ಹಾಸ್ಟೆಲ್‌ನಲ್ಲಿ ಭಾನುವಾರದ ಊಟದ ಮೆನು ಸಂಬಂಧ ವಿದ್ಯಾರ್ಥಿಗಳು ವಾರ್ಡನ್ ಹಾಗೂ ಅಡುಗೆ ಸಿಬ್ಬಂದಿ ವಿರುದ್ಧ ದೂರು ನೀಡಿದ್ದಾರೆ. ಚಿಕನ್ ಲಿವರ್ ಖರೀದಿಸಿದ್ದರೂ ಊಟದಲ್ಲಿ ನೀಡಲಾಗಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಈ ಹಾಸ್ಟೆಲ್‌ನಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಸವಿದ್ದು, ಸಮೀಪದ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಾರಾಂತ್ಯದ ದಿನದಲ್ಲಿ ನಾನ್‌ವೆಜ್ ಆಹಾರ ನೀಡುವುದು ನಿಯಮವಾಗಿದ್ದು, ಈ ಬಾರಿ ಚಿಕನ್ ಲಿವರ್ ನೀಡಲಾಗುತ್ತದೆ ಎಂದು ತಿಳಿಸಲಾಗಿತ್ತು. ಅದಕ್ಕಾಗಿ ಎರಡು … Continue reading ಒಂದೇ ಒಂದು ತುಂಡು ಚಿಕನ್ ಲಿವರ್ ತಿನ್ನೋಕೆ ಕೊಟ್ಟಿಲ್ಲ! ವಾರ್ಡನ್ ವಿರುದ್ಧ ದೂರು ಕೊಟ್ಟ ಹಾಸ್ಟೆಲ್ ಸ್ಟೂಡೆಂಟ್ಸ್